Rocking ಕಪಲ್ ಸ್ಪೆಷಲ್ ಫೋಟೋಶೂಟ್!

ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಸರಾ ಹಬ್ಬವನ್ನು ಭರ್ಜರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ

ಜನರಿಗೆ ರಾಕಿಂಗ್ ದಂಪತಿ ದಸರಾ ಹಬ್ಬದ ಶುಭಾಶಯ ಕೋರಿದ್ದಾರೆ

ಕಾಜಲ್ ಮಸ್ತ್ ಲುಕ್; ಫೋಟೋಸ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಯಶ್ ಹಾಗೂ ರಾಧಿಕಾ ದಸರಾಗೆ ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದಾರೆ 

ನಟಿ ರಾಧಿಕಾ ಪಂಡಿತ್ ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ 

ಸ್ಕೈ ಬ್ಲೂ ಕಲರ್ ಸೀರೆಯುಟ್ಟು ನಟಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ 

ರಾಧಿಕಾ ಪಂಡಿತ್ ಧರಿಸಿರುವ ನೆಕ್ಲೇಸ್ ಹಾಗೂ ಕಿವಿಯೋಲೆ ಫೋಟೋದಲ್ಲಿ ಹೈಲೈಟ್ ಆಗಿದೆ

ಪ್ರತಿದಿನ ಕರಿಮೆಣಸು ತಿಂದ್ರೆ ಏನಾಗುತ್ತೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ  

ಪತಿ ಯಶ್ ಜೊತೆ ರಾಧಿಕಾ ಪಂಡಿತ್ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ

ರಾಕಿಂಗ್ ಕಪಲ್ ಅಪರೂಪಕ್ಕೊಮ್ಮೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ 

ಇದೀಗ ಯಶ್ ಹಾಗೂ ರಾಧಿಕಾ ದಸರಾಗೆ ಸ್ಪೆಷಲ್ ಫೋಟೋ ಹಂಚಿಕೊಳ್ಳುವ ಮೂಲಕ ಶುಭ ಕೋರಿದ್ದಾರೆ 

ಮೇಘಾ ಶೆಟ್ಟಿ ಲೇಟೆಸ್ಟ್ ಫೋಟೋಸ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ