25 ಕೆಜಿ ಕಪ್ಪು ಅರಿಶಿನ ಮಾರಾಟ ಮಾಡಿದ್ರೆ 1 ಲಕ್ಷ ಆದಾಯ ಫಿಕ್ಸ್!

ಕಪ್ಪು ಅರಿಶಿನವು ಹಲವಾರು ಔಷಧೀಯ ಗುಣಗಳಿಂದ ಕೂಡಿದೆ

ಇದರ ಔಷಧೀಯ ಗುಣಗಳಿಂದಾಗಿ ಇದರ ಬೆಲೆ ತುಂಬಾ ಹೆಚ್ಚಾಗಿದೆ

ಮಾಹಿತಿಯ ಪ್ರಕಾರ, ಕಪ್ಪು ಅರಿಶಿನ ಅತ್ಯಂತ ದುಬಾರಿ ಮಾರಾಟವಾಗುವ ಉತ್ಪನ್ನಗಳಲ್ಲೊಂದು

ಕಪ್ಪು ಅರಿಶಿಣ ಕೃಷಿ ಮಾಡಿ ಅಪಾರ ಲಾಭ ಗಳಿಸಬಹುದು

ಕಪ್ಪು ಅರಿಶಿನ ಸಸ್ಯದ ಎಲೆಗಳು ಅವುಗಳ ನಡುವೆ ಕಪ್ಪು ಪಟ್ಟಿಯನ್ನು ಹೊಂದಿರುತ್ತವೆ

ಇದರ ಗಡ್ಡೆಯು ಒಳಗೆ ಕಂದು ಅಥವಾ ನೇರಳೆ ಬಣ್ಣದ್ದಾಗಿದೆ

ಕಪ್ಪು ಅರಿಶಿನವನ್ನು ರೋಗನಿರೋಧಕ ಬೂಸ್ಟರ್ ಆಗಿಯೂ ಬಳಸಲಾಗುತ್ತದೆ

ಕೊರೊನಾ ನಂತರ ಕಪ್ಪು ಅರಿಶಿನದ ಬೇಡಿಕೆ ಸಾಕಷ್ಟು ಹೆಚ್ಚಾಗಿದೆ

ಮಾರುಕಟ್ಟೆಯಲ್ಲಿ ಇದರ ಬೆಲೆ 500 ರಿಂದ 4,000 ರೂಪಾಯಿ ಇದೆ

1 ಎಕರೆ ಜಮೀನಿನಲ್ಲಿ ಕಪ್ಪು ಅರಿಶಿನಬೆಳೆದರೆ ಸುಮಾರು 50-60 ಕ್ವಿಂಟಾಲ್ ಹಸಿ ಅರಿಶಿನ ದೊರೆಯುತ್ತದೆ

ಅದನ್ನು ಒಣಗಿಸಿದ ಬಳಿಕ ಸುಮಾರು 12-15 ಕ್ವಿಂಟಾಲ್ ಕಪ್ಪು ಅರಿಶಿನ ಸಿಗುತ್ತದೆ

ಕಪ್ಪು ಅರಿಶಿನವನ್ನು ಸಾಮಾನ್ಯವಾಗಿ ಕನಿಷ್ಠ 500 ರೂ. ವರೆಗೆ ಸುಲಭವಾಗಿ ಮಾರಾಟ ಮಾಡಬಹುದು