ಮನುಷ್ಯನಲ್ಲಿ ಮನುಷ್ಯತ್ವ ಇರಬೇಕು ಅಂತ ಹಿರಿಯರು ಹೇಳುತ್ತಾರೆ
ಆ ಮಾತು ನೂರಕ್ಕೆ ನೂರು ಸತ್ಯ. ಯಾಕಂದ್ರೆ ಮನುಷ್ಯನಲ್ಲಿ ಈ ಗುಣಗಳು ಇದ್ರೆ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬದುಕಲು ಸಾಧ್ಯವಾಗುತ್ತದೆ
ಬನ್ನಿ ಹಾಗಾದ್ರೆ, ಮನುಷ್ಯನಲ್ಲಿ ಇರಬೇಕಾದ 10 ಗುಣಗಳ ಬಗ್ಗೆ ತಿಳಿಯೋಣ
ಮೊದಲಿಗೆ ಇರಬೇಕಾದ ಮುಖ್ಯ ಗುಣ ಅಂದ್ರೆ ಅದು ಪ್ರಾಮಾಣಿಕತೆ
ಸಹಾನುಭೂತಿ : ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇರಬೇಕು
ನಿಷ್ಠೆ : ಮಾಡುವ ಪ್ರತಿ ಕೆಲಸದ ಮೇಲೆ ನಿಷ್ಠೆ ಇರಬೇಕು
ಸಹಕಾರ : ಸಾಧ್ಯವಾದಷ್ಟು ಸಹಕಾರ ಮಾಡುವು ಗುಣಹೊಂದಿರಬೇಕು
ಸತ್ಯಾಸತ್ಯತೆ : ಯಾವ ವಿಚಾರದ ಬಗ್ಗೆಯೂ ಕುರುಡಾಗಿ ನಂಬಬಾರದು, ಸತ್ಯಾಸತ್ಯತೆಯನ್ನು ಹುಡುಕಬೇಕು
ಸೃಜನಶೀಲತೆ : ನಾವು ಆಕ್ಟಿವ್ ಆಗಿರಬೇಕು
ಪ್ಯಾಶನ್ : ಯೂನಿಕ್ ಆಗಿ ಇರಬೇಕು, ಮತ್ತು ಹೊಸ ವಿಚಾರಗಳ ಬಗ್ಗೆ ತಿಳಿದುಕೊಳ್ಳುತ್ತಿರಬೇಕು
ಸ್ಥಿತಿಸ್ಥಾಪಕತ್ವ : ತೊಂದರೆಗಳು ಬರುವುದು ಕಾಮನ್, ಅದನ್ನು ಎದುರಿಸಿ ನಿಲ್ಲುವ ಸಾಮರ್ಥ್ಯವಿರಬೇಕು
ಸಂವೇದನಾಶೀಲತೆ : ನೀವು ದಯೆ ಮತ್ತು ಸಭ್ಯರಂತೆ ನೀಜವಾಗಿಯೂ ವರ್ತಿಸಬೇಕು
ಒಳನೋಟ : ಒಂದು ವಿಚಾರದ ಬಗ್ಗೆ ಹಲವಾರು ಬಾರಿ ಯೋಚಿಸಬೇಕು
ಈ ಹತ್ತು ಗುಣಗಳು ನಿಮ್ಮಲ್ಲಿದ್ದರೆ ಸಮಾಜದಲ್ಲಿ ಉತ್ತಮರಾಗಿ ಬಾಳಬಹುದು
ಮೊಮ್ಮಗನ ಪರಿಚಯಿಸಿದ ಬಿಗ್ ಬಿ! ಸೊಸೆ, ಮೊಮ್ಮಗಳ ಮರೆತೇ ಬಿಟ್ರಾ ಎಂದ ನೆಟ್ಟಿಗರು