ಆಹಾರ ಮತ್ತು ವ್ಯಾಯಾಮವು ನಿಮ್ಮ ತೂಕ ನಷ್ಟದ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

ಯಾವುದೇ ವ್ಯಕ್ತಿ ಜೀವನ ಪರ್ಯಂತ ತಾನು ಆರೋಗ್ಯವಾಗಿರಬೇಕು ಎಂದು ಬಯಸುತ್ತಾನೆ.

ಬೊಜ್ಜಿನ ಕಾರಣ ದಿಂದ ತೂಕ ಹೆಚ್ಚಾಗಿ ಅದು ಇನ್ನಿತರ ಆರೋಗ್ಯ ತೊಂದರೆಗಳಿಗೆ ಕಾರಣವಾಗುತ್ತದೆ.

ಸರಿಯಾದ ಆಹಾರವನ್ನು ಆರಿಸುವುದರಿಂದ ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಬಹುದು.

ಬೆಳಗಿನ ಉಪಾಹಾರಕ್ಕಾಗಿ ನೀವು ಸೇವಿಸಬೇಕಾದ ತೂಕ ನಷ್ಟ ಆಹಾರ

ನೀವು ಪ್ರತಿದಿನ ಕನಿಷ್ಠ ಒಂದು ಮೊಟ್ಟೆಯನ್ನು ಸೇವಿಸಬಹುದು

ಬಾಳೆಹಣ್ಣುಗಳು ತೂಕ ನಷ್ಟದ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.

ನೀವು ಮೊಟ್ಟೆ ಮತ್ತು ಹಣ್ಣುಗಳಿಂದ ತೃಪ್ತರಾಗದಿದ್ದರೆ, ಓಟ್ಸ್ ಮತ್ತೊಂದು ಆಯ್ಕೆಯಾಗಿದೆ.

ನೀವು ಗ್ರೀನ್ ಟೀಗೆ ಸ್ವಲ್ಪ ನಿಂಬೆ ಹಣ್ಣನ್ನು ಕೂಡ ಸೇರಿಸಬಹುದು.

ತೂಕ ನಷ್ಟಕ್ಕೆ ಇಡ್ಲಿಗಳನ್ನು ತಿನ್ನುವುದಕ್ಕಿಂತ ಹೆಚ್ಚು ಪರಿಪೂರ್ಣವಾದ ಏನೂ ಇಲ್ಲ.

ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ವಿಶೇಷವಾಗಿ ಸೇಬನ್ನು ತಿನ್ನುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.