ನಟಿ ಸೋನು ಗೌಡ ಅವರಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧವನ್ನು ವಿಧಿಸಿದೆ.
ಬಾಲಕಿ ದತ್ತು ಪ್ರಕರಣಕ್ಕೆ ಸಂಬಂಧಿಸಿ ನಟಿ 14 ದಿನ ಜೈಲಿನಲ್ಲಿರಲಿದ್ದಾರೆ.
ಈ ಒಂದು ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ನಟಿಯನ್ನು ಕರೆದೊಯ್ಯಲಾಗಿದೆ.
ಬಾಲಕಿಯ ಅಕ್ರಮ ದತ್ತು ಪ್ರಕರಣದಲ್ಲಿ ಸೋನು ಗೌಡ ಏಪ್ರಿಲ್ 8 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಪ್ರಾಪ್ತ ಬಾಲಕಿಯನ್ನ ಸೋನುಗೌಡ ಆಕ್ರಮವಾಗಿ ದತ್ತು ಪಡೆದ ಪ್ರಕರಣದಲ್ಲಿ ಮತ್ತಷ್ಟು ಬೆಳವಣಿಗೆ ಕಂಡುಬರುತ್ತಿವೆ.
ಪೊಲೀಸರು ನಟಿ ಸೋನು ಗೌಡ ಅವರನ್ನು ಬಾಲಕಿಯ ಚಿಕ್ಕಪ್ಪನ ಮನೆಗೆ ಕರೆತಂದಿದ್ದರು.
ಬ್ಯಾಡರಹಳ್ಳಿ ಪೊಲೀಸರು ಕರೆತಂದಿದ್ದಾಗ ಗ್ರಾಮಸ್ಥರು ನಟಿ ಕಾರಿನಿಂದ ಇಳಿಯದಂತೆ ಮುತ್ತಿಗೆ ಹಾಕಿದ್ದರು.
ಸೋನುಗೌಡ ಬರುತ್ತಿದ್ದಂತೆ ರೊಚ್ಚಿಗೆದ್ದ ಕಾಚಾಪುರು ಗ್ರಾಮಸ್ಥರು ಕಾರನ್ನ ಅಡ್ಡಗಟ್ಟಿ ರೊಚ್ಚಿಗೆದ್ದಿದ್ದಾರೆ.
ಕೋರ್ಟ್ ನಿಂದ ನೇರವಾಗಿ ಸೋನು ಗೌಡ ಅವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿತ್ತು.
ಮಗುವಿನ ಜೊತೆ ಮಾಡಿರೋ ರೀಲ್ಸ್ ಡೌನ್ ಲೋಡ್ ಮಾಡಿ ಅದನ್ನು ಪಂಚನಾಮೆಗೆ ಕಳುಹಿಸಲಾಗಿದೆ.
ಬಿಸಿ ಬಿಸಿ ಬೇಸಿಗೆಯಲ್ಲಿ ತಂಪು ನೀರಿನಾಟ!
ಇಲ್ಲಿದೆ ನೋಡಿ!