ದಸರಾ ವೇಳೆ ಕರಾವಳಿಯಲ್ಲಿ ಹುಲಿವೇಷದ್ದೇ ಕಾರುಬಾರು, ಹುಲಿವೇಷಕ್ಕೆ ಹೈಲೆಟ್ ಆಗಿರುವುದು ಹುಲಿಮುಖದ ಆಕಾರ

ಅದಕ್ಕಾಗಿಯೇ ಮಂಗಳೂರಿನ ಯುವಕನೋರ್ವ ತ್ರೀ ಡಿ ಟೈಗರ್ ಫೇಸ್ ಮೋಡ್ ಮಾಡುವ ಮೂಲಕ ಎಲ್ಲಾರ ಗಮನ ಸೆಳೆದಿದ್ದಾರೆ

ತ್ರೀ ಡಿ ಹುಲಿವೇಷ ತಯಾರಿಸಿರುವ ಯುವಕ ಮಂಗಳೂರಿನ ಕೋಡಿಕಲ್ ನಿವಾಸಿ ಅನಿಲ್ ಕುಮಾರ್ ಈ ತ್ರೀ ಡಿ ಹುಲಿವೇಷ ತಯಾರಿಸಿರುವ ಯುವಕ

ಬೈಕಂಪಾಡಿಯ ಪ್ರೈಮಸಿ ಕಂಪನಿಯಲ್ಲಿ ಗ್ರಾಫಿಕ್ಸ್ ಡಿಸೈಸರ್ ಆಗಿ, ಫ್ರಿ ಸಮಯದಲ್ಲಿ ತ್ರಿಡಿ ಟೈಗರ್ ಫೇಸ್ ಮೋಡ್ ಅನ್ನು ತಯಾರಿಸುತ್ತಿದ್ದಾರೆ

ದಸರಾ ಹಬ್ಬದ ಪ್ರಯುಕ್ತ ಹುಲಿವೇಷಕ್ಕಾಗಿ ತ್ರಿಡಿ ಟೈಗರ್ ಫೇಸ್ ಮೋಡ್ ಮಾಡುವ ಮೂಲಕ ದೇಶ ವಿದೇಶದಲ್ಲೂ ಗಮನ ಸೆಳೆಯುತ್ತಿದೆ

ಹುಲಿವೇಷಧಾರಿಗಳಿಗೆ ನೋಟಿನ ಮಾಲೆ, ಪ್ರತಿಷ್ಠೆಯ ಸಂಕೇತದ ಹಾರ ತಯಾರಾಗುವುದು ಇಲ್ಲಿ!

ವಿದೇಶಕ್ಕೂ ರವಾನೆ ಇವರು ತಯಾರು ಮಾಡುವ ಹುಲಿಮುಖದ ಅಕಾರವು ಬಿರುವೆರ್ ಕುಡ್ಲ ಹಾಗೂ ಬರ್ಕೆ ಫ್ರೆಂಡ್, ಶಿವ ಫ್ರೆಂಡ್ಸ್, ಸೇರಿದಂತೆ 

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಸೇರಿದಂತೆ ಬೆಂಗಳೂರು, ದುಬೈ, ಕತ್ತಾರು ದೇಶಕ್ಕೆ ರವಾನೆ ಆಗುತ್ತಿದೆ

ಬೇರೆ ಬೇರೆ ಬಣ್ಣ ಟೈಗರ್ ಫೇಸ್ ಬೈಕಂಪಾಡಿಯ ಪ್ರೈಮಸಿ ಕಂಪನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಉದ್ಯೋಗ ಮಾಡುತ್ತಿರುವ ಇವರು ಬಿಡುವಿನ ಸಮಯದಲ್ಲಿ ತ್ರಿಡಿ ಟೈಗರ್ ಫೇಸ್ ಮೋಡ್ ಮಾಡ್ತಾರೆ

ಪಂಪ್‍ವೆಲ್ ಮಹಾವೀರ ಸರ್ಕಲ್ ನೋಡಿ ಮಂಗಳೂರು ಜನ ಖುಷ್!

ಇವರು ಮಾಡುವ ಹುಲಿಮುಖದ ಆಕಾರ ಬಿಳಿ, ಹಳದಿ, ಕಪ್ಪು ಹೀಗೆ ಬೇರೆ ಬೇರೆ ಬಣ್ಣಗಳಲ್ಲೂ ಕಾಣಸಿಗುತ್ತದೆ

ಇದನ್ನು ಹುಲಿವೇಷಧಾರಿಗಳಿಗೆ ಮತ್ತು ಮನೆ, ಕಛೇರಿಗಳಲ್ಲಿ ಶೋಪೀಸ್ ಆಗಿ ಉಪಯೋಗಿಸಬಹುದು

ಇದರ ಒಳಗಡೆ ಹೆಲ್ಮೆಟ್ ಕ್ಯಾಪ್ ಅಳವಡಿಸಲಾಗಿದೆ. ಒಟ್ಟಿನಲ್ಲಿ ಮಂಗಳೂರಿನ ಯುವಕನೋರ್ವ ತ್ರಿಡಿ ಟೈಗರ್ ಫೇಸ್ ಮೋಡ್ ಪ್ರಯತ್ನಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ

ಕರಾವಳಿಯ ಬೀದಿ ಬೀದಿಗಳಲ್ಲಿ ಹುಲಿಗಳ ಘರ್ಜನೆ!