43ರ ನಟಿಗೆ 2 ಡಿವೋರ್ಸ್ ನಂತರ ಮತ್ತೆ ಲವ್ ನಲ್ಲಿ ಬಿದ್ರಾ ಶ್ವೇತಾ?

43 ವರ್ಷದ ಶ್ವೇತಾ ತಿವಾರಿ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು.

10 ವರ್ಷಗಳ ಕಿರಿಯ ನಟನ ಜೊತೆ ಎರಡು ಮಕ್ಕಳ ತಾಯಿ ಶ್ವೇತಾ ತಿವಾರಿ ಡೇಟಿಂಗ್ ಮಾಡುತ್ತಿದ್ದಾರಾ?

ಕೇವಲ 12 ವರ್ಷದವಳಿದ್ದಾಗ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿರುವ ಶ್ವೇತಾ ತಿವಾರಿ.

ನಟಿ ಸೀರಿಯಲ್ ಗಳು ಮತ್ತು ಬಾಲಿವುಡ್ ಚಲನಚಿತ್ರಗಳಲ್ಲಿಯೂ ಸಹ ಹೆಸರು ಮಾಡಿದರು.

ನಟಿ ತನ್ನ ಮಾಜಿ ಪತಿ ರಾಜಾ ಚೌಧರಿ ಜೊತೆಗಿನ ಸಂಬಂಧದಿಂದ ಭಾರೀ ಸುದ್ದಿ ಆಗಿದ್ರು.

43ರ ಹರೆಯದಲ್ಲೂ ಉದಯೋನ್ಮುಖ ನಟಿಯರಿಗೆ ಸಖತ್ ಆಗಿ ಕಾಂಪೀಟ್ ಮಾಡುವ ನಟಿ.

ರಾಜಾ ಚೌಧರಿಯಿಂದ ವಿಚ್ಛೇದನ ಪಡೆದ ನಂತರ ನಟಿಯ ಜೀವನದಲ್ಲಿ ಪ್ರೀತಿ ಮತ್ತೆ ಚಿಗುರತು

2013 ರಲ್ಲಿ ಅಭಿನವ್ ಕೊಹ್ಲಿಯನ್ನು ಎರಡನೇ ಬಾರಿಗೆ ವಿವಾಹವಾದರು.

ಮದುವೆಯಾಗಿ 6 ವರ್ಷಗಳ ನಂತರ ಬೇರೆಯಾದರು. ಸದ್ಯ ನಟಿ ಸಿಂಗಲ್ ಆಗಿದ್ದಾರೆ.