KSRTC ಬಸ್‍ನಲ್ಲಿ ನಾಲ್ಕು ಲವ್ ಬರ್ಡ್ಸ್ ಗೆ 444 ರೂಪಾಯಿ ಟಿಕೆಟ್!
ಹಕ್ಕಿಗಳಿಗೆ ಮಕ್ಕಳೆಂದು ಪರಿಗಣಿಸಿ ತಲಾ ಲವ್ ಬರ್ಡ್ಸ್
ಗೆ 111 ರೂಪಾಯಿ ಟಿಕೆಟ್ ದರ ಮಾಡಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ KSRTC ಬಸ್‍ನಲ್ಲಿ ಪ್ರಯಾಣಿಸಿದ ಅಜ್ಜಿ-ಮೊಮ್ಮಗಳಿಗೆ ಫ್ರೀ ಟಿಕೆಟ್.
ಆದ್ರೆ ಅವರ ತೆಗೆದುಕೊಂಡು ಹೋಗ್ತಿದ್ದ 4 ಲವ್‌ಬರ್ಡ್
ಹಕ್ಕಿಗಳಿಗೆ 444
ರೂಪಾಯಿ ಟಿಕೆಟ್
ಹಕ್ಕಿಗಳಿಗೆ ಮಕ್ಕಳೆಂದು ಪರಿಗಣಿಸಿ ತಲಾ ಲವ್‌ಬರ್ಡ್
ಗೆ 111 ರೂಪಾಯಿ ಟಿಕೆಟ್ ದರ ಮಾಡಿದ್ದಾರೆ.
ಬೆಳಿಗ್ಗೆ 8ಕ್ಕೆ ಬೆಂಗಳೂರಿನಿಂದ ಮೈಸೂರು ಹೋಗಿರುವ ಅಜ್ಜಿ-ಮೊಮ್ಮಗಳು.
KSRTC ಪ್ರಕಾರ, ಪ್ರಯಾಣಿಕರು ತಮ್ಮೊಂದಿಗೆ ಕರೆದೊಯ್ಯುವ ಸಾಕು ಪ್ರಾಣಿ, ಪಕ್ಷಿಗಳಿಗೆ ಅರ್ಧ ಟಿಕೆಟ್ ಖರೀದಿಸಬೇಕು.
ಈ ಸುದ್ದಿ ಕೇಳಿದ ಜನ ಪಕ್ಷಿಗಳಿಗೆ ಇಷ್ಟೊಂದು ದುಡ್ಡ ಎಂದಿದ್ದಾರೆ?
4 ಪಕ್ಷಿಗಳಿಗೆ 444 ರೂಪಾಯಿ ಟಿಕೆಟ್ ದರ ಆಗಿದೆ.
ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ
ವೈರಲ್ ಆಗಿದೆ.