ನಾವಿಂದು ಮಾಲ್ಡೀವ್ಸ್ಗಿಂತಲೂ ಭಾರತದಲ್ಲಿರುವ ಅತಿ ಸುಂದರವಾದ ಬೀಚ್ಗಳು ಯಾವುವು ಎಂಬುವುದರ ಬಗ್ಗೆ ಮಾಹಿತಿ ನೀಡುತ್ತೇವೆ
ನಿಮ್ಮ ರಜಾದಿನಗಳಲ್ಲಿ ಈ ಸ್ಥಳಗಳಲ್ಲಿ ಭೇಟಿ ನೀಡಿ ಟ್ರಿಪ್ ಅನ್ನು ಎಂಜಾಯ್ ಮಾಡಿ
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು, ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು
ದ್ವೀಪದ ಮನೋಹರ ಫೋಟೋಗಳಿಗೆ ಪ್ರಶಂಸೆಗಳ ಸುರಿ ಮಳೆಯೇ ಹರದು ಬಂದಿತ್ತು
ಚಳಿಗಾಲದಲ್ಲಿ ತಿನ್ನೋ ಈ ಆಹಾರ ಪದಾರ್ಥಗಳೇ ನಿಮ್ಮ ತೂಕವನ್ನು ಹೆಚ್ಚಿಸುತ್ತೆ ಎಚ್ಚರ!
ಜೊತೆಗೆ ಈ ವಿಚಾರ ಮಾಲ್ದೀವ್ಸ್ ಹಾಗೂ ಭಾರತದ ಮಧ್ಯೆ ತಿಕ್ಕಾಟಕ್ಕೆ ಕಾರಣವಾಯಿತು. ಮಾಲ್ದೀವ್ಸ್ನ ಸಚಿವರ ಹೇಳಿಕೆ ಹಾಗೂ ಆ ದೇಶದ ಚೀನಾ ಪರ ನಿಲುವು ಭಾರತದಾದ್ಯಂತ ಟೀಕೆಗೆ ಗುರಿಯಾಯಿತು
ಈ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ‘ಬಾಯ್ಕಾಟ್ಮಾಲ್ದೀವ್ಸ್’ ಎಂದು ಬೆರೆದುಕೊಂಡಿದ್ದಾರೆ
‘ನಮ್ಮದೇ ದೇಶದ, ಮಾಲ್ದೀವ್ಸ್ನಂತೆಯೇ ಸಮುದ್ರವಿರುವ ಲಕ್ಷದ್ವೀಪಕ್ಕೆ ಭೇಟಿ ನೀಡೋಣ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಲು ಪ್ರಾರಂಭಿಸಿದರು
ಸದ್ಯ ನಾವಿಂದು ಮಾಲ್ಡೀವ್ಸ್ಗಿಂತಲೂ ಭಾರತದಲ್ಲಿರುವ ಅತಿ ಸುಂದರವಾದ ಬೀಚ್ಗಳು ಯಾವುವು ಎಂಬುವುದರ ಬಗ್ಗೆ ಮಾಹಿತಿ ನೀಡುತ್ತೇವೆ
ಚಳಿಗಾಲವಿದ್ರೂ ತುಳಸಿ ಗಿಡ ಒಣಗಿ ಹೋಗಿದ್ಯಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!
ನಿಮ್ಮ ರಜಾದಿನಗಳಲ್ಲಿ ಈ ಸ್ಥಳಗಳಲ್ಲಿ ಭೇಟಿ ನೀಡಿ ಟ್ರಿಪ್ ಅನ್ನು ಎಂಜಾಯ್ ಮಾಡಿ
ಮುರುಡೇಶ್ವರ ಬೀಚ್ (ಕರ್ನಾಟಕ): ಕರ್ನಾಟಕ ಕೂಡ ಸುಂದರವಾದ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಕರ್ನಾಟಕದ ಕೆಲವು ಜನಪ್ರಿಯ ಕಡಲತೀರಗಳೆಂದರೆ ಗೋಕರ್ಣ ಬೀಚ್, ಉಡುಪಿ ಬೀಚ್
ತ್ರಿವೇಣಿ ಸಂಗಮ (ಕನ್ಯಾಕುಮಾರಿ): ಮೂರು ಸಮುದ್ರಗಳು ಸೇರುವ ಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿಯನ್ನು ನೋಡಲು ಎರಡು ಕಣ್ಣುಗಳು ಸಾಲದು
ಕೋವಲಂ ಮತ್ತು ಮರಾರಿ ಬೀಚ್ (ಕೇರಳ): ಕೇರಳದ ಸುಂದರವಾದ ಕಡಲತೀರಗಳಿಗೆ ಬಹಳ ಫೇಮಸ್. ಕೇರಳವನ್ನು ಭಾರತದ ‘ಸಮುದ್ರದ ರಾಣಿ’ ಎಂದೇ ಕರೆಯಲಾಗುತ್ತದೆ
ಸಂಕ್ರಾತಿ ಹಬ್ಬದ ವಿಶೇಷಕ್ಕೆ ಈ ಬಾರಿ ಮನೆಯಲ್ಲಿ ಟ್ರೈ ಮಾಡಿ ಅವಲಕ್ಕಿ ಪೊಂಗಲ್