ಕಹಿಯಾಗಿದ್ದರೂ ಈ ಜ್ಯೂಸ್ ಅಮೃತಕ್ಕೆ ಸಮಾನ!
ಅನೇಕ ಮಂದಿ ಹಾಗಲಕಾಯಿಯನ್ನು ಇಷ್ಟಪಡುವುದಿಲ್ಲ.
ಹಾಗಲಕಾಯಿ
ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ನಾರಿನಾಂಶ, ವಿಟಮಿನ್ ಎ, ಸಿ, ಇ, ಕೆ, ಕ್ಯಾಲ್ಸಿಯಂ ಸೇರಿದಂತೆ ಹಲವು ಪೋಷಕಾಂಶಗಳವೆ.
ಹಾಗಲಕಾಯಿಯನ್ನು ತಿನ್ನಲು ಆಗದೇ ಇದ್ದವರು ಹಾಗಲಕಾಯಿಯ ಜ್ಯೂಸ್ ಕುಡಿಯಬಹುದು.
ಹಾಗಲಕಾಯಿ ಜ್ಯೂಸ್ ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಇದನ್ನು ಕುಡಿಯುವುದರಿಂದ ದೇಹದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ.
ಹಾಗಲಕಾಯಿ ಜ್ಯೂಸ್ ಮೊಡವೆಗಳನ್ನು ತೊಡೆದುಹಾಕಲು ನೈಸರ್ಗಿಕ ಮಾರ್ಗವಾಗಿದೆ.
ಹಾಗಲಕಾಯಿ ಜ್ಯೂಸ್ ನಿಯಮಿತವಾಗಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ.
ಹಾಗಲಕಾಯಿ ಜ್ಯೂಸ್ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ದೂರವಿರುತ್ತವೆ.
ಈ ಸಮಸ್ಯೆಗಳು ನಿಮಗಿದ್ರೆ ಹುಣಸೆಹಣ್ಣು ತಿನ್ನುವ ಯೋಚನೆಯೂ ಮಾಡಬೇಡಿ!
ಇಲ್ಲಿದೆ ಓದಿ.