'Vitamin C'ಗಾಗಿ ಈ ತರಕಾರಿಗಳನ್ನು ತಿನ್ನಿ!

ವಿಟಮಿನ್‌ 'ಸಿ' ಕೊರತೆ ನಿವಾರಿಸಲು ಯಾವ ತರಕಾರಿಗಳನ್ನು ತಿನ್ನಬೇಕು ಗೊತ್ತೇ?

ಟೊಮೆಟೋ: ಟೊಮೆಟೋ ವಿಟಮಿನ್ 'ಸಿ'ಯ ಮುಖ್ಯವಾದ ಮೂಲವಾಗಿದೆ

ಹಸಿರು ಮೆಣಸಿನಕಾಯಿ: 100 ಗ್ರಾಂ ಹಸಿರು ಮೆಣಸಿನಕಾಯಿಯಲ್ಲಿ 242 ಮಿಗ್ರಾಂ ವಿಟಮಿನ್ ಸಿ ಇದೆ

ಕೇಲ್: ಕೇಲ್ ಎಲೆಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ

ಎಲೆಕೋಸು: 100 ಗ್ರಾಂ ಎಲೆಕೋಸು ಸುಮಾರು 36.6 ಮಿಗ್ರಾಂ ವಿಟಮಿನ್ 'ಸಿ'ಯನ್ನು ಹೊಂದಿರುತ್ತದೆ

ಹೂಕೋಸು: ಹೂಕೋಸು ಸಹ ವಿಟಮಿನ್ 'ಸಿ'ಯ ಉತ್ತಮ ಮೂಲವಾಗಿದೆ

ಬ್ರೊಕೊಲಿ: ಬ್ರೊಕೊಲಿ ವಿಟಮಿನ್ 'ಸಿ'ಯ ಶಕ್ತಿ ಕೇಂದ್ರವಾಗಿದೆ

ಪಾಲಕ್‌ ಸೊಪ್ಪು: 100 ಗ್ರಾಂ ಪಾಲಕ್‌ ಸೊಪ್ಪಿನ ಸೇವನೆ ದೈನಂದಿನ ಆಹಾರದ ವಿಟಮಿನ್ ಸಿ ಸೇವನೆಯ ಅಗತ್ಯ ಪೂರೈಸುತ್ತದೆ 

ಕರುಳಿನ ಸಮಸ್ಯೆ ನಿವಾರಿಸಲು ಏನು ಕುಡಿಯಬೇಕು ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ