76 ವರ್ಷದ ಈ ಅಜ್ಜಿ ಯಾವ ಯುವತಿಗೂ ಕಡಿಮೆ ಇಲ್ಲ!

ವೃದ್ಧೆಯ ರೋಮಾಂಚನ ಹುಟ್ಟಿಸುವ ಸಾಹಸ ನೋಡಿ

76 ವರ್ಷದ ಈ ಅಜ್ಜಿಯ ಸಾಹಸಕ್ಕೆ ಪಾರವೇ ಇಲ್ಲ!

ವಾಯು ಸಾಹಸ ಕ್ರೀಡೆಯಲ್ಲಿ ಭಾಗವಹಿಸಿ ಸಂತೋಷಕ್ಕೆ ವಯಸ್ಸಿನ ಮಿತಿ ಇಲ್ಲ ಎಂದ 76ರ ತರುಣಿ!

ಹಾಸನಾಂಬಾ ಜಾತ್ರಾ ಮಹೋತ್ಸವದ ಅಂಗವಾಗಿ ಪ್ಯಾರಾಗ್ಲೈಡಿಂಗ್ ಏರ್ಪಡಿಸಲಾಗಿತ್ತು.

ಭುವನಹಳ್ಳಿಯ ವಿಮಾನ ನಿಲ್ದಾಣದ ಹತ್ತಿರ ವಾಯು ಸಾಹಸ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.

76 ವರ್ಷದ ಬೆಂಗಳೂರಿನ ಈ ವಯೋವೃದ್ಧೆ ಪ್ಯಾರಾಗ್ಲೈಡಿಂಗ್ ಮಾಡೇಬಿಟ್ರು!

ಹಾಸನಾಂಬಾ ದೇವಿಯ ದರ್ಶನ ಪಡೆದು ಪ್ಯಾರಾಗ್ಲೈಡಿಂಗ್ ಮಾಡುವ ಆಸೆ ಹೊರಹಾಕಿದ್ರು.

ಬೆಂಗಳೂರಿನಿಂದ ಬಂದಿದ್ದ ಮಂಜುಳಾಂಬಾ ಎಂಬ 76 ವರ್ಷದ ವೃದ್ಧೆ.

ವಯಸ್ಸು ಕೇವಲ ನಂಬರ್ ಅಷ್ಟೇ, ಎಂದು ಬೆಂಗಳೂರಿನ ಈ ಅಜ್ಜಿ ಸಾಬೀತುಪಡಿಸಿದ್ರು.