6 ಮರಿಗೆ ತಾಯಿಯಾದ ಚಾರ್ಲಿ!  ಫೋಟೋಸ್‌ ಇಲ್ಲಿದೆ

ಕನ್ನಡ ಸಿನಿಮಾ ಜಗತ್ತಿನಲ್ಲಿ ಭಾರೀ ಸದ್ದು ಮಾಡಿಸ ಸಿನಿಮಾಗಳಲ್ಲಿ 777 ಚಾರ್ಲಿಯು ಒಂದು

ಪೆಟ್‌ ಲವರ್ಸ್‌ಗಳಿಗೆ ತುಂಬಾ ಹತ್ತಿರವಾದ ಈ ಸಿನಿಮಾ, ಸೂಪರ್‌ ಹಿಟ್‌ ಆಗಿತ್ತು

ಈ ಸಿನಿಮಾದ ಕೇಂದ್ರ ಬಿಂದುವಾಗಿದ್ದು ಚಾರ್ಲಿ

ಇದೀಗ ಚಾರ್ಲಿ 6 ಮರಿಗೆ ತಾಯಿಯಾಗಿದ್ದಾಳೆ

ಚಾರ್ಲಿ ಸಿನಿಮಾದ ನಾಯಕ ನಟ ರಕ್ಷಿತ್‌ ಶೆಟ್ಟಿ ಲೈವ್‌ನಲ್ಲಿ ಈ ವಿಚಾರ ಹಂಚಿಕೊಂಡಿದ್ದರು

ಚಾರ್ಲಿ 5 ಹೆಣ್ಣು ಮರಿ, 1 ಗಂಡು ಮರಿಗೆ ಜನ್ಮ ಕೊಟ್ಟಿದ್ದಾಳೆ

777 ಚಾರ್ಲಿ ಸಿನಿಮಾ ಯಶಸ್ವಿಗೆ ಕಾರಣವಾದ ಚಾರ್ಲಿಯನ್ನು ಚೆನ್ನಾಗಿ ನೋಡಿಕೊಂಡಿದ್ದಿರಾ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ 

Bollywood: ಬಾಲಿವುಡ್​ನ್ನು ಬದಲಾಯಿಸಿದ್ದು ಮುಂಬೈನವರಲ್ಲ, ಸೌತ್​ನ ಆ ವ್ಯಕ್ತಿ! ಖ್ಯಾತ ನಟ ಹೊಗಳಿದ್ಯಾರನ್ನು?