Sangeetha Sringeri ಮಾಡ್ರನ್ ಡ್ರೆಸ್‌ನಲ್ಲಿ ಭರತನಾಟ್ಯ ಪೋಸ್

ಸಂಗೀತಾ ಶೃಂಗೇರಿ ಇದೀಗ ತಮ್ಮ ಹೊಸ ರೀತಿಯ ಫೊಟೋಗಳನ್ನ ಹಂಚಿಕೊಂಡಿದ್ದಾರೆ

ದೇಹವನ್ನ ಟೋನ್ ಮಾಡಿಕೊಂಡ ಮೇಲೆ ಸಂಗೀತಾ ತುಂಬಾ ಚೆಂದದ ಡ್ರೆಸ್ ತೊಟ್ಟು ಅದ್ಭುತವಾಗಿಯೇ ಪೋಸ್ ಕೊಟ್ಟಿದ್ದಾರೆ

ಈ ಪೋಸ್‌ಗಳೆಲ್ಲ ಭರತ ನಾಟ್ಯದ ಪೋಸ್‌ಗಳೇ ಆಗಿವೆ

ಸಂಗೀತಾ ಶೃಂಗೇರಿ ತೊಟ್ಟಿರೋ ಡ್ರೆಸ್ ಕೂಡ ವಿಶೇಷವಾಗಿಯೇ ಇದೆ

ಇದನ್ನ ತೊಟ್ಟಿರೋ ಸಂಗೀತಾ ಇನ್ನಷ್ಟು ಚಂದ ಕಾಣಿಸುತ್ತಿದ್ದಾರೆ

ಸ್ಯಾಂಡಲ್‌ವುಡ್‌ನ ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ಮತ್ತಷ್ಟು ಇನ್ನಷ್ಟು ಅನ್ನುವ ಹಾಗೆ, ಫಿಟ್ ಆಗುತ್ತಿದ್ದಾರೆ

ದೇಹದ ಕೊಬ್ಬು ಕರಿಗಿಸಿ ಅಷ್ಟೇ ಸುಂದರವಾಗಿಯೇ ಕಾಣಿಸುತ್ತಿದ್ದಾರೆ

ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ಸದ್ಯ ವರ್ಕೌಟ್ ಮತ್ತು ಫೋಟೋ ಶೂಟ್ ಅಂತಲೇ ಬ್ಯುಸಿ ಇದ್ದಾರೆ

ಹೊಸ ಸಿನಿಮಾಗಳ ವಿಚಾರ ಇನ್ನೂ ಯಾವುದು ಅನೌನ್ಸ್ ಆಗಿಲ್ಲ