ಅಬ್ಬಬ್ಬ! ಶ್ರೀಕೃಷ್ಣ ಜನ್ಮಾಷ್ಟಮಿಗೆ 88 ವೆರೈಟಿ ಖಾದ್ಯ
ಶ್ರೀಕೃಷ್ಣ ಜನ್ಮಾಷ್ಟಮಿಗೆ ಮನೆ ತುಂಬಾ ಸ್ವೀಟ್ಸ್!
ಅಬ್ಬಬ್ಬ! 88 ಐಟಂ ತಯಾರಿಸಿ ಕೃಷ್ಣನಿಗೆ ಅರ್ಪಿಸಿದ ಮಹಿಳೆ
ಕೃಷ್ಣನ ಅಪಾರ ಭಕ್ತೆಯಾದ ಮಂಗಳೂರಿನ ಮಹಿಳೆಯಿಂದ ವಿಶೇಷ ತಿಂಡಿ ತಿನಿಸು
ಮನೆಯಲ್ಲಿರುವ ಕೃಷ್ಣನ ಮೂರ್ತಿ ಮುಂದಿರಿಸಿದ ಅರ್ಪಿಸಿದ ಮಹಿಳೆ
ಚಕ್ಕುಲಿ, ಲಡ್ಡು, ಹಲ್ವಾ, ಪೇಡ, ಜಾಮೂನ್, ಹೋಳಿಗೆ ಹೀಗೆ 88 ವೆರೈಟಿ ಸಿಹಿ ತಿನಿಸುಗಳು
ದೇವರ ಕೋಣೆ ಮುಂದೆ ಇರಿಸಿ ಮಹಿಳೆಯಿಂದ ಕೃಷ್ಣನಿಗೆ ಪೂಜೆ
ಕೃಷ್ಣನ ಮೇಲಿನ ಮಹಿಳೆಯ ಭಕ್ತಿಗೆ ಅಪಾರ ಮೆಚ್ಚುಗೆ
ಸಾಮಾಜಿಕ ಜಾಲತಾಣದಲ್ಲಿ 88 ಖಾದ್ಯಗಳ ಫೋಟೋ ವೈರಲ್
ಕೃಷ್ಣನಿಂದ ಎಲ್ಲವೂ ಒಳಿತಾಗಲಿ ಎಂದು ಮಹಿಳೆಯ ಪ್ರಾರ್ಥನೆ