ಮೃತಪಟ್ಟ ಆಕಳಿನಿಂದ ಕೃಷಿಗೆ ಬೂಸ್ಟ್, ರೈತರ ಕೈ ಹಿಡಿಯುತ್ತೆ ಈ ದ್ರವ್ಯ!
ಬಿಡಾಡಿ ಆಕಳುಗಳು ಸತ್ತರೆ, ಅವುಗಳನ್ನು ಉಪಯೋಗವಿಲ್ಲ ಎಂದು ಬಿಟ್ಟು ಬಿಡ್ತಾರೆ.
ಸತ್ತ ಆಕಳಿನಿಂದ ಸಹ ತುಂಬಾ ಉಪಯೋಗವಿದೆ.
ಉತ್ತರ ಕನ್ನಡದ ವ್ಯಕ್ತಿಯೊಬ್ಬರು ಸೂಪರ್ ಐಡಿಯಾ ಕಂಡು ಹಿಡಿದಿದ್ದಾರೆ.
ಯಲ್ಲಾಪುರದ ಕನ್ನಡಗಲ್ ಗ್ರಾಮದ ಗುರುದತ್ ಜಿ ಭಾಗ್ವತ್ ಹೊಸ ಪ್ರಯೋಗವೊಂದನ್ನು ಮಾಡಿದ್ದಾರೆ.
ವಧುವಿನ ಸಿಂಗಾರದಲ್ಲಿ ಮಿರ ಮಿರ ಮಿಂಚಿದ ಮಿಂಚುಳ್ಳಿಯರು!
ಇಲ್ಲಿದೆ ನೋಡಿ!
20,000 ರೂಪಾಯಿ ಖರ್ಚಿನಲ್ಲಿ ಗೋನಂದಾ ಜಲ ಘಟಕ ತಯಾರಿಸಿದ್ದಾರೆ.
14 ಎಕರೆ ತೋಟದಲ್ಲಿ ಗಿಡಗಳಿಗೆ ಇದು ಗೊಬ್ಬರವಾಗಿ ಬಳಕೆಯಾಗುತ್ತಿದೆ.
ಒಂದು ಆಕಳು ಸತ್ತು ಹೋಯಿತೆಂದರೆ, ಆರು ಅಡಿ ಆಳ ನಾಲ್ಕು ಅಡಿ ಅಗಲದ ಗುಂಡಿ ತೆಗೆದು ಆಕಳನ್ನು ಹಾಕಬೇಕು.
ನಂತರ ಆ ಆಕಳದ ಗಾತ್ರ ಎಷ್ಟಿದೆಯೋ ಅಷ್ಟೇ ಪ್ರಮಾಣದ ಮಜ್ಜಿಗೆ, ಗೋಮೂತ್ರ,
ಬೆಲ್ಲ, ಸಗಣಿ ಹಾಕಬೇಕು.
ಒಂದು ಆಕಳಿಂದ 800 ಲೀಟರ್ ಗೋನಂದಾ ಜಲ ತಯಾರಾಗುತ್ತದೆ.
2 ಎಕರೆ ಗದ್ದೆಯಲ್ಲಿ ಅರಳಿದ ಅಪ್ಪು
ಇಲ್ಲಿದೆ ನೋಡಿ!