ಕಾಳಿಂಗ ಸರ್ಪ ಹಾವಿಗೆ ಸ್ನಾನ ಮಾಡಿಸಿದ ಭೂಪ!

ನಾವು ಕಾಳಿಂಗ ಸರ್ಪ ಹಾವನ್ನು ಕಂಡ್ರೆ ಭಯಪಡುತ್ತೇವೆ, ಆದ್ರೆ ಇಲ್ಲೊಬ್ಬ ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸಿದ್ದಾನೆ

ಕೇವಲು 15 ಸೆಂಕೆಡುಗಳ ವಿಡಿಯೋ ಇದಾಗಿದ್ದು, ನೋಡುಗರಿಗೆ ವಿಚಿತ್ರವೆನಿಸುವಂತೆ ಮಾಡಿದೆ

ಹೌದು, ಈ ಸುದ್ದಿ ಕೇಳಿಕ್ಕೆ ವಿಚಿತ್ರವಾಗಿದ್ರು ಇದು ನಿಜ 

ವಿಶ್ವದ ಅತ್ಯಂತ ವಿಷಕಾರಿ ಹಾವು ಎಂದು ಗುರುತಿಸಿಕೊಂಡ ಕಾಳಿಂಗ ಸರ್ಪಕ್ಕೆ ಶ್ಯಾಂಪೂ ಹಾಕಿ ಸ್ನಾನ ಮಾಡಿಸುತ್ತಾರೆ 

ಬಳಿಕ ಹಾವಿನ ಮೈಯನ್ನು ಉಜ್ಜುತ್ತಾರೆ

ಈ ವಿಡಿಯೋವನ್ನು X ಖಾತೆಯಲ್ಲಿ ಶೇರ್‌ ಮಾಡಿದ್ದಾರೆ

ಈ ಮನುಷ್ಯ ಏನೇ ಮಾಡಿದ್ರು ಕಾಳಿಂಗ ಸರ್ಪ ಆತನಿಗೆ ಏನು ಮಾಡುವುದಿಲ್ಲ

ಇದನ್ನು ಕಂಡ ವಿಕ್ಷಕರು "ಇದು ಹೇಗೆ ಸಾಧ್ಯ" ಎಂದು ಪ್ರಶ್ನೆ ಮಾಡಿದ್ದಾರೆ

ಸಧ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ

ಸಮುದ್ರದಲ್ಲಿ ಹೀಗೆಲ್ಲ ಮಾಡಿದ್ರೆ ಹುಷಾರ್, ನಿಮಗೆ ಬೀಳುತ್ತೆ 67 ಸಾವಿರ ರೂಪಾಯಿ ದಂಡ!