ಭೂ ಸಂರಕ್ಷಣೆಗಾಗಿ ಬಜೆಟ್‌ನಲ್ಲಿ ಹೊಸ ಯೋಜನೆ!

ಭೂಮಿಯನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನವಹಿಸಿದೆ

ಹೀಗಿರುವಾಗ ಕಟ್ಟುನಿಟ್ಟಾದ ಯೋಜನೆಯನ್ನು ಕೈಗೊಂಡಿದೆ

ಭೂ ಆಡಳಿತದಲ್ಲಿ ಸುಧಾರಣೆಗಳು, ನಗರ ಯೋಜನೆ, ಬಳಕೆ ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬೈಲಾಗಳನ್ನು ನಿರ್ಮಿಸಲಾಗುವುದು

ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಜಮೀನುಗಳಿಗೆ ವಿಶಿಷ್ಟ ಭೂಮಿಯನ್ನು ನೀಡಲಾಗುವುದು

ಗ್ರಾಮೀಣ ಪ್ರದೇಶಗಳಲ್ಲಿ ಭೂ ನೋಂದಾವಣೆ ಸ್ಥಾಪಿಸಲಾಗುವುದು

ಭೂ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಇಂತಹ ಯೋಜನೆಯನ್ನು ಕೈಗೊಂಡಿದೆ

Budget 2024 Live Updates: ಗುಡ್‌ನ್ಯೂಸ್‌! ಚಿನ್ನ-ಬೆಳ್ಳಿ, ಮೊಬೈಲ್‌ ಫೋನ್, ಚಾರ್ಜರ್‌ಗಳ ಬೆಲೆ ಇಳಿಕೆ! ಕೇಂದ್ರ ಬಜೆಟ್‌ನಲ್ಲಿ ಘೋಷಣೆ