ಆಚಾರ್ & ಕೋ ನಟಿಯ ಬೋಲ್ಡ್ ಫೋಟೋಶೂಟ್

ಆಚಾರ್ & ಕೋ. 2023ರ ಮೇ ತಿಂಗಳಿನಲ್ಲಿ ಬಿಡುಗಡೆಯಾಗಿತ್ತು

ಬಿಡುಗಡೆಗೂ ಮುನ್ನ ಅಷ್ಟಾಗಿ ಪ್ರೊಮೋಷನ್ ಇರಲಿಲ್ಲವಾದರೂ ಬಿಡುಗಡೆ ನಂತರ ಹೆಚ್ಚಿನ ಸದ್ದು ಮಾಡಿತು

ಸಿನಿಮಾದಲ್ಲಿನ ಎಲ್ಲಾ ಪಾತ್ರಗಳು ಬಾಳಿಗೆ ಹತ್ತಿರವಾಗಿರುತ್ತವೆ

ಆ ಸಿನಿಮಾದಲ್ಲಿ ರುಕ್ಮಿಣಿ ಪಾತ್ರದಲ್ಲಿ ನಟಿಸಿದ ಬೆಡಗಿಯ ಹೆಸರು ನಿಶಾ ಹೆಗಡೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ನಿಶಾ ಹೆಗಡೆ ಸಿನಿಮಾದಲ್ಲಿ ಅಷ್ಟು ಹೋಮ್ಲಿ ಲುಕ್‍ನಲ್ಲಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಗ್ಲಾಮರಸ್ ಫೋಟೋಸ್ ಅಪ್ಲೋಡ್ ಮಾಡುತ್ತಿರುತ್ತಾರೆ

ನಟಿ ನಿಶಾ ಆಚಾರ್ & ಕೋ, ಅಂಬುಜ, ಒಂದೊಳ್ಳೆ ಲವ್ ಸ್ಟೋರಿ ಸಿನಿಮಾಗಳಲ್ಲಿ ನಟಿಸಿದ್ದಾರೆ

ನಿಶಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ

ಈಕೆಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ

ಫೋಟೋಸ್ ಅಪ್ಲೋಡ್ ಮಾಡಿದ ಕೆಲವೇ ನಿಮಿಷದಲ್ಲಿ ಸಾವಿರಾರು ಲೈಕ್ಸ್ ಬರುತ್ತವೆ

ಈಕೆಯ ಬೋಲ್ಡ್ ಫೋಟೋಗಳನ್ನು ಕಂಡವ್ರು, ಈಕೆ ಆಚಾರ್ & ಕೋ ಸಿನಿಮಾದಲ್ಲಿ ನಟಿಸಿದ್ದಾರಾ ಎಂಬ ಪ್ರಶ್ನೆ ಹುಟ್ಟುತ್ತೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!