ಮಂಗಳೂರಿನಲ್ಲಿ  ಮಸ್ತ್‌ ಮಜಾ ಮಾಡಿದ ಆಶಿಕಾ!

ಆಶಿಕಾ ರಂಗನಾಥ್ ಕನ್ನಡ ಸಿನಿಮಾರಂಗದ ಭರವಸೆಯ ನಟಿ

ಇತ್ತಿಚೆಗೆ O2 ಎಂಬ ಕನ್ನಡ ಸಿನಿಮಾದಲ್ಲಿ ನಟಿ ಭಾರೀ ಮಿಂಚಿದ್ರು

ಸಧ್ಯ ನಟಿ ಮಂಗಳೂರಿನಲ್ಲಿ ಮಸ್ತ್‌ ಮಜಾ ಮಾಡಿರುವ ಫೋಟೋ ಭಾರೀ ಸದ್ದು ಮಾಡಿದೆ

ಪರಿಸರದ ಮಧ್ಯೆ ಆಶಿಕಾ ಎಂಜಾಯ್‌ ಮಾಡಿದ್ದಾರೆ

ಈ ಫೋಟೋಗಳಿಗೆ Mangalore dump 🤍 ಎಂಬ ಕ್ಯಾಪ್ಷನ್‌ ನೀಡಿದ್ದಾರೆ

ಕಿವಿಗೆ ಹೂವಿಟ್ಟು ಸಖತ್‌ ಸೆಲ್ಫಿ ಫೋಟೋ ಶೇರ್ ಮಾಡಿದ್ದಾರೆ

ನಟಿ ಗೆಳತಿಯರ ಜೊತೆ ಎಂಜಾಯ್ ಮಾಡಿದ್ದಾರೆ

ಅಭಿಮಾನಿಗಳು ನಟಿಯ ಫೋಟೋಸ್‌ ಕಂಡು "ವಾವ್‌" ಎಂದಿದ್ದಾರೆ

ಕಂಗನಾ ರಣಾವತ್ ಅಭಿನಯದ 'ಎಮರ್ಜೆನ್ಸಿ' ಸಿನಿಮಾ ರಿಲೀಸ್ ಡೇಟ್ ಅನೌನ್ಸ್​!