ಅಬ್ಬಾಬ್ಬಾ ಶ್ವೇತ ವಣ್ಣದ ಆಕರ್ಷಕ ರೆಕ್ಕೆ ತೊಟ್ಟ ನಟಿ

ನಟಿ ಪ್ರಿಯಾ ವಾರಿಯರ್ ರೆಕ್ಕೆ ತೊಟ್ಟು ಹಾರಲು ರೆಡಿಯಾಗಿದ್ದಾರೆ

ಮಾಲಯಾಳಂ ಚಿತ್ರರಂಗದ ಭರವಸೆಯ ನಟಿ ಇವ್ರು

ತಮ್ಮ ಸಾಮಾಜಿಕ ಮಾದ್ಯಮದಲ್ಲಿ ಕ್ರೇಜಿ ಫೋಟೋಗಳನ್ನ ಶೇರ್‌ ಮಾಡುತ್ತಿರುತ್ತಾರೆ

3 ಕೋಟಿ ಫಾಲೋವರ್ಸ್​ಗಳ ದಾರಿ ತಪ್ಪಿಸುತ್ತಿದ್ದಾರೆ ಸಮಂತಾ? ಸ್ಯಾಮ್ ಮೇಲೆ ಇದೆಂಥಾ ಆರೋಪ?

ಇವರ ಬೋಲ್ಡ್‌ ಫೋಟೋಶೂಟ್‌ ಭಾರೀ ಸದ್ದು ಮಾಡುತ್ತದೆ

 ಒರು ಅಡಾರ್ ಲವ್ ಸಿನಿಮಾದ ಮೂಲಕ ಸಿನಿ ಜಗತ್ತಿಗೆ ಪಾದಾರ್ಪಣೆ ಮಾಡಿದ್ರು

ಬಳಿಕ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಮೂವಿಗಳನ್ನು ಕೊಟ್ಟಿದ್ದಾರೆ

ಇದೀಗಾ ಶ್ವೇತವರ್ಣದ ಆಕರ್ಷಕ ರೆಕ್ಕೆ ತೊಟ್ಟ ನಟಿ ಹಾರಲು ಸಿದ್ದವಾಗಿದ್ದಾರೆ

ಈ ಫೋಟೋಶೂಟ್‌ ಭಾರೀ ಸದ್ದು ಮಾಡಿತ್ತು

ಅಭಿಮಾನಿಗಳು ಪ್ರೀತಿಯಿಂದ ಫೋಟೋಗಳಿಗೆ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

Shine Shetty: ಅವರದ್ದು ಆಯ್ತಂತೆ, ನಿಂದ್ಯಾವಾಗ? ಶೈನ್ ಶೆಟ್ಟಿಗೆ ಮರ್ಯಾದೆ ಪ್ರಶ್ನೆ ಅಂ