ಅತ್ತ ಗಂಡ ಜೈಲಲ್ಲಿ, ಇತ್ತ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾದ ವಿಜಯಲಕ್ಷ್ಮಿ!

ವಿಜಯಲಕ್ಷ್ಮಿ ಬರ್ತ್ ಡೇ ಪಾರ್ಟಿಯಲ್ಲಿ ಇರುವ ಫೊಟೋ ಸದ್ಯ ವೈರಲ್ ಆಗಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಒಂದೊಂದೇ ಅಪ್ಡೇಟ್ಸ್ ಹೊರಬರುತ್ತಲೇ ಇವೆ.

ಈ ನಡುವೆ ನಟ ದರ್ಶನ್ ಪತ್ನಿಗೆ ಸಂಬಂಧಿಸಿದ ಬಿಗ್ ಸ್ಟೋರಿ ಒಂದು ಕಂಡು ಬಂದಿದೆ.

ರಾಜ್ಯದ ಪ್ರಭಾವಿ ರಾಜಕಾರಣಿ ಸೊಸೆ ಜೊತೆ ಸ್ನೇಹಿತೆ ಬರ್ತ್ ಡೇ ಪಾರ್ಟಿಯಲ್ಲಿ ವಿಜಯಲಕ್ಷ್ಮೀ ಭಾಗಿಯಾಗಿದ್ದಾರೆ.

ಚಾರ್ಜ್ ಶೀಟ್ ಬೆನ್ನಲ್ಲೆ CM ಸಿದ್ದರಾಮಯ್ಯ ಸೊಸೆ ಜೊತೆ ವಿಜಯಲಕ್ಷ್ಮಿ ದರ್ಶನ್ ಕಾಣಿಸಿಕೊಂಡಿದ್ದಾರೆ.

ಹಲವು ವರ್ಷಗಳಿಂದ ಸಿದ್ದರಾಮಯ್ಯ ಸೊಸೆ ಹಾಗೂ ವಿಜಯಲಕ್ಷ್ಮಿ ಸ್ನೇಹಿತೆಯರಾಗಿದ್ದಾರೆ

ಸ್ನೇಹಿತೆ ಶೃತಿ ಬರ್ತ್ ಡೇ ಪಾರ್ಟಿಯಲ್ಲಿ ವಿಜಯಲಕ್ಷ್ಮಿ ಹಾಗೂ ಸಿದ್ದರಾಮಯ್ಯ ಸೊಸೆ ಭಾಗಿಯಾಗಿದ್ದಾರೆ

ಇದರ ನಡುವೆ ವಿಜಯಲಕ್ಷ್ಮಿ ಇನ್ ಸ್ಟಾ ಪೋಸ್ಟ್ ಕುತೂಹಲ ಮೂಡಿಸಿದೆ.

ವಿಜಯಲಕ್ಷ್ಮಿ ಹೋರಾಟದ ಹಾದಿ ಇನ್ನಷ್ಟು ದೀರ್ಘವಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.