ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದಂಪತಿ 2ನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಸೀಮಂತದ ಚೆಂದದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ
ವೈರಲ್ ಆಗಿದೆ.
ಕನಕಪುರ ಸೋಮನಹಳ್ಳಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ದಿನವೇ ಪ್ರೇರಣಾ ಸೀಮಂತ ನಡೆದಿದೆ
ಅದ್ದೂರಿಯಾಗಿ ನಡೆದ
ಈ ಸೀಮಂತ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ರು.
ಅಣ್ಣನ ಫೋಟೋ ಹಿಡಿದುಕೊಂಡು ಧ್ರುವ ಸರ್ಜಾ ಫ್ಯಾಮಿಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಧ್ರುವ ಮತ್ತು ಪ್ರೇರಣಾ ತಮ್ಮ ಮಗಳಿಗೆ ಚಿರಂಜೀವಿ ಸರ್ಜಾ ಫೋಟೋ ತೋರಿಸಿದ್ದಾರೆ.
ಹಸಿರು ಬಣ್ಣದ ಸೀರೆಯಲ್ಲಿ ಪ್ರೇರಣಾ ಕಂಗೊಳಿಸಿದ್ದಾರೆ.
ಲೈಟ್ ಗೋಲ್ಡನ್ ಬಣ್ಣದ ಉಡುಗೆಯಲ್ಲಿ ಧ್ರುವ ಕಾಣಿಸಿಕೊಂಡಿದ್ದಾರೆ.
ಕಳೆದ ವರ್ಷ ಮುದ್ದು ಮಗಳನ್ನು ಸ್ವಾಗತಿಸಿದ್ದ ಧ್ರುವ ಸರ್ಜಾ.
ಪ್ರೇರಣಾ ಇದೀಗ8
ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ. ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನಡೆಯಿತು.