Tamannaah Bhatia ಬಿಕಿನಿ ಫೋಟೋಗೆ ಬಾಯ್‍ಫ್ರೆಂಡ್ ರಿಯಾಕ್ಷನ್!

ನಟಿ ತಮನ್ನಾ ಭಾಟಿಯಾ ಅವರು ಬಾಯ್ ಫ್ರೆಂಡ್ ವಿಜಯ್ ವರ್ಮಾ ಜೊತೆ ವೆಕೇಷನ್ ಎಂಜಾಯ್ ಮಾಡಿದ್ದಾರೆ

ತಮನ್ನಾ ಅವರ ಬಿಕಿನಿ ಫೋಟೋಸ್ ವೈರಲ್ ಆಗಿದ್ದು ನಟ ಮಾಧ್ಯಮದ ಮಂದಿ ಮೇಲೆ ಸಿಟ್ಟಾದರು

ಬಾಲಿವುಡ್ ನಟ ವಿಜಯ್ ವರ್ಮಾ ಅವರು ಸದ್ಯ ತಮನ್ನಾ ಭಾಟಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ

ನಟ ಇತ್ತೀಚೆಗೆ ಮುಂಬೈನಲ್ಲಿ ಕಾಣಿಸಿಕೊಂಡರು

ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ನಟ ಮಾಧ್ಯಮದ ವಿರುದ್ಧ ಗರಂ ಆದರು

ಎಲ್ಲರಿಗೂ ಸ್ಮೈಲ್ ಮಾಡಿ ಪೋಸ್ ಕೊಟ್ಟ ವಿಜಯ್ ವರ್ಮಾ ಅವರಿಗೆ ಕ್ಯಾಮೆರಾ ಮಂದಿ ಕೇಳಿದ ಪ್ರಶ್ನೆ ಮಾತ್ರ ಇಷ್ಟವಾಗಿಲ್ಲ

ಮಾಲ್ಡೀವ್ಸ್ ನಲ್ಲಿ ಸಮುದ್ರದ ಮಜಾ ಸವಿದು ಬಂದಿರಾ ಎಂದು ಮಾಧ್ಯಮದ ಮಂದಿ ಕೇಳಿದ ಪ್ರಶ್ನೆಗೆ ವಿಜಯ್ ಸಿಟ್ಟಾಗಿದ್ದಾರೆ

ಇದನ್ನು ನಿರ್ಲಕ್ಷ್ಯ ಮಾಡಲಾಗದೆ ನಟ ಮಾಧ್ಯಮಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ

ನೀವು ಈ ರೀತಿಯ ಮಾತುಗಳನ್ನು ಆಡಬಾರದು ಎಂದು ಅವರು ನೇರವಾಗಿಯೇ ಹೇಳಿದ್ದಾರೆ