ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಇನ್ನಿಲ್ಲ

ಹೃದಯಾಘಾತದಿಂದ ಬ್ಯಾಂಕಾಕ್​ನಲ್ಲಿ ಮೃತಪಟ್ಟ ಸ್ಪಂದನಾ

ಲೋ ಬಿಪಿ ಹಾಗೂ ಹೃದಯಾಘಾತದಿಂದ ನಿಧನ

ಸ್ಪಂದನಾ ಅವರ ತಂದೆ ಬಿಕೆ ಶಿವರಾಮ್ ನಿವೃತ್ತ ಪೊಲೀಸ್ ಆಯುಕ್ತ

ಸ್ಪಂದನಾ ಅವರು ಜನಿಸಿದ್ದು ಬೆಂಗಳೂರಿನಲ್ಲಿ.

2007ರ ಆಗಸ್ಟ್ 26ರಂದು ವಿಜಯ್-ಸ್ಪಂದನಾ ಮದುವೆ ನಡೆದಿತ್ತು.

ಕರಾವಳಿಯ ದೈವಗಳ ಬಗ್ಗೆ ಅಪಾರ ನಂಬಿಕೆ ಹೊಂದಿದ್ರು ಸ್ಪಂದನಾ

ಈ ದಂಪತಿಗೆ ಶೌರ್ಯ ಹೆಸರಿನ ಮಗ ಇದ್ದಾನೆ.

ಈ ಸಾವು ಸ್ಯಾಂಡಲ್​ವುಡ್​ಗೆ ಶಾಕ್ ತಂದಿದೆ

ಸ್ಪಂದನಾ ಇನ್ನಿಲ್ಲ ಎಂಬ ವಿಷಯ ಸಿನಿ ಪ್ರಿಯರಿಗೆ ದುಃಖ ತಂದಿದೆ