ಓಣಂ ಹಬ್ಬದಂದು ಮಗನ ಮುಖ ರಿವೀಲ್ ಮಾಡಿದ ಅಮಲಾ ಪೌಲ್

ಅಮಲಾ ಪೌಲ್ ಪತಿ ಜೊತೆಗಿನ ಲಿಪ್ ಲಾಕ್ ಫೋಟೋ ವೈರಲ್

ನಾಯಕಿ ಅಮಲಾ ಪಾಲ್ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿದ್ದಾರೆ.

ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿರುವ ನಟಿ

ತಮ್ಮ ಮಗ ಮತ್ತು ಪತಿ ಜಗತ್ ದೇಸಾಯಿ ಅವರೊಂದಿಗಿನ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.

ನಟಿ ಅಮಲಾ ಪಾಲ್ ತಮ್ಮ ಮಗನ ಇಲೈ ಎಂದು ಹೆಸರಿಟ್ಟಿದ್ದಾರೆ.

ಮಗನನ್ನು ಕೈಯಲ್ಲಿ ಹಿಡಿದುಕೊಂಡು ನಟಿ ಪತಿಯ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಪತಿಯ ಜೊತೆ ಲಿಪ್ ಲಾಕ್ ಮಾಡಿರುವ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಜೂನ್ 11 ರಂದು ಅಮಲಾ ಪೌಲ್ ಗಂಡು ಮಗುವಿಗೆ ಜನ್ಮ ನೀಡಿದ್ರು,

ಅಮಲಾ ಪೌಲ್ 2023ರಲ್ಲಿ ಜಗತ್ ದೇಸಾಯಿ ಅವರನ್ನು 2ನೇ ಮದುವೆ ಆಗಿದ್ದಾರೆ.