ಯುವರಾಣಿಯಂತೆ ಮಿಂಚಿದ ಅಮೃತಾ ಪ್ರೇಮ್!

ಟಗರು ಪಲ್ಯ ಸಿನಿಮಾ ಮೂಲಕ ನಟ ಪ್ರೇಮ್ ಪುತ್ರಿ ಅಮೃತಾ ಚಂದನವನಕ್ಕೆ ಕಾಲಿಟ್ಟಿದ್ದಾರೆ 

ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಾಗಿನಿಂದ ಸದಾ ಒಂದಲ್ಲಾ ಒಂದು ವಿಷಯದ ಮೂಲಕ ಅಮೃತಾ ಹೈಲೆಟ್ ಆಗ್ತಿದ್ದಾರೆ 

ಇದೀಗ ಹೊಸ ಫೋಟೋಶೂಟ್ ಮಾಡಿಸುವ ಮೂಲಕ ಯುವನಟಿ ಅಮೃತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ 

ಹುಣಸೆ ಚಟ್ನಿ ಮಾಡೋದು ಹೇಗೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಸಾಂಪ್ರದಾಯಿಕ ಲುಕ್‌ನಲ್ಲಿ ನಟಿ ಹೊಸದೊಂದು ಫೋಟೋಶೂಟ್ ಮಾಡಿಸಿದ್ದಾರೆ 

ನಟಿ ಅಮೃತಾ ಪ್ರೇಮ್ ಸೀರೆಯುಟ್ಟು ಯುವರಾಣಿಯಂತೆ ಕಂಗೊಳಿಸಿದ್ದಾರೆ 

ಅಮೃತಾ ಪ್ರೇಮ್ ಸೀರೆಯುಟ್ಟು, ಆಭರಣ ತೊಟ್ಟು ಮುದ್ದಾಗಿ ನಗು ಬೀರಿದ್ದಾರೆ 

ನಟಿ ತಮ್ಮ ಲೇಟೆಸ್ಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ 

Blue Aadhar Card ಎಂದರೇನು? ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಮೇಕಪ್ ಜಾಸ್ತಿ ಮಾಡ್ಬೇಡಿ, ಮೇಕಪ್ ಇಲ್ಲದೇನೆ ನೀವು ಚೆನ್ನಾಗಿ ಕಾಣುತ್ತೀರಾ ಎಂದು ಫ್ಯಾನ್ಸ್ ಸಲಹೆ ನೀಡಿದ್ದಾರೆ

ಕನ್ನಡ ಇಂಡಸ್ಟ್ರಿಯ ರಾಣಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ 

ಹಬ್ಬದ ಸಮಯದಲ್ಲಿ ಯಾವ ಹಕ್ಕಿಯನ್ನು ನೋಡಿದ್ರೆ ಅದೃಷ್ಟ ಡಬಲ್ ಆಗುತ್ತೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ