ಇವರು ಬೃಂದಾವನ ನಟಿಯಾ? ಈ ನಟಿಯ ಬೋಲ್ಡ್ ಅವತಾರಕ್ಕೆ ಫಿದಾ ಆದ್ರು ಸೀರಿಯಲ್ ಪ್ರೇಕ್ಷಕರು!

ಬೃಂದಾವನ ಸೀರಿಯಲ್​ನ ಪುಷ್ಪ ಹಳ್ಳಿ ಹುಡುಗಿ ಪಾತ್ರ ಮಾಡುತ್ತಾರೆ. ಆದರೆ ನಿಜ ಜೀವನದಲ್ಲಿ ಅವರು ಎಷ್ಟು ಮಾಡರ್ನ್ ಗೊತ್ತಾ?

ಅದಕ್ಕೆ ಅವರು ಲೇಟೆಸ್ಟ್ ಆಗಿ ಶೇರ್ ಮಾಡಿಕೊಂಡಿರುವ ಫೊಟೋಗಳು ಸಾಕ್ಷಿ ಎನ್ನಬಹುದು

ಕ್ರಾಪ್ ಟಾಪ್ ಧರಿಸಿ, ಶೋಲ್ಡರ್ ಜಾರಿಸಿ, ಜೀನ್ಸ್ ಬ್ಲೇಜರ್ ಧರಿಸಿ ಪುಷ್ಪ ಖ್ಯಾತಿಯ ಅಮೂಲ್ಯ ಭಾರಧ್ವಾಜ್ ಅವರು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ಬ್ರೈಟ್ ಪಿಂಕ್ ಟಾಪ್ ಆಕರ್ಷಕವಾಗಿ ಕಾಣಿಸಿದೆ

ನಿರಾಭರಣ ಸುಂದರಿಯಾಗಿ ಕಾಣಿಸಿಕೊಂಡ ಪುಷ್ಪ ಯಾವುದೇ ಆಭರಣ ಧರಿಸಿರಲಿಲ್ಲ

ಅವರು ಧರಿಸಿದ್ದ ಪಿಂಕ್ ಟಾಪ್ ಬ್ರಾಡ್ ನೆಕ್ ಸ್ಟೈಲ್ ಅವರಿಗೆ ಮತ್ತಷ್ಟು ಲುಕ್ ಕೊಟ್ಟಿದೆ

ಅಮೂಲ್ಯ ಅವರು ಕಿರುನಗೆ ಚೆಲ್ಲಿ ಸ್ಮೈಲ್ ಮಾಡಿದ್ದು ಅವರ ಲುಕ್ ಮತ್ತಷ್ಟು ಆಕರ್ಷಕವಾಗಿ ಕಾಣಸಿದೆ

ಅಕ್ಕ-ತಮ್ಮನ ಸಂಬಂಧ ಮುಗೀತು! ಡ್ರೋನ್ ಪ್ರತಾಪ್ ಜೊತೆ ಮುನಿಸಿಕೊಂಡ ಸಂಗೀತಾ

ಅವರು ಸ್ನೇಹಿತರ ಜೊತೆ ಔಟಿಂಗ್ ಹೋದಂತೆ ಕಾಣಸಿದೆ. ನಟಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ

ಇನ್ನೊಂದರಲ್ಲಿ ನಟಿ ಕುಳಿತುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ಇದರಲ್ಲಿ ಬಿಳಿ ಬಣ್ಣದ ಹೂವನ್ನು ಕೈಯಲ್ಲಿ ಹಿಡಿದಿರುವುದನ್ನು ಕೂಡಾ ಕಾಣಬಹುದು

ಅವರ ಈ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಸದ್ಯ ಅಮೂಲ್ಯ ಅವರು ಬೃಂದಾವನದಲ್ಲಿ ಪುಷ್ಪಾ ಆಗಿ ಮಿಂಚುತ್ತಿದ್ದಾರೆ. ಸೀರಿಯಲ್ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿದೆ

ಟೋಬಿ ಬೆಡಗಿಯ ಬೋಲ್ಡ್ ಅವತಾರ! ಬ್ಯಾಡ್‌ ಕಮೆಂಟ್‌ಗೆ ಏನ್ ಹೇಳ್ತಾರೆ ಚೈತ್ರಾ ಆಚಾರ್?