ಕೆಂಪು ಸೀರೆಯುಟ್ಟ ಲೈಗರ್ ಬ್ಯೂಟಿ Ananya Panday

ಜೀರೋ ಫಿಗರ್ ಹೊಂದಿರುವ ಲೈಗರ್ ಬ್ಯೂಟಿ ಈಗ ಕೆಂಪು ಬಣ್ಣದ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ

ವಿನಾಯಕ ಚತುರ್ಥಿಯ ಸಂದರ್ಭದಲ್ಲಿ, ಅನನ್ಯಾ ಸೀರೆಯಲ್ಲಿ ಸುಂದರವಾಗಿ ಕಾಣಿಸಿದ್ದಾರೆ

ಬಾಲಿವುಡ್‌ನ ಬಳುಕುವ ಬಳ್ಳಿ ಕೆಂಪು ಸೀರೆ ಉಟ್ಟಿದ್ದಾರೆ

ನಟಿ ಸೀರೆಯಲ್ಲಿ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿದ್ದು ಎಲ್ಲರ ಗಮನ ಸೆಳೆದು ಮಿಂಚುತ್ತಿದ್ದಾರೆ

ಅನನ್ಯಪಾಂಡೆ ಸೌಂದರ್ಯದ ಹೆಬ್ಬಾಗಿಲು ತೆರೆದು ಗ್ಲಾಮರ್ ಟ್ರೀಟ್ ನೀಡುತ್ತಿದ್ದಾರೆ

ಕಾಲಕಾಲಕ್ಕೆ ನಟಿ ತನ್ನ ಹಾಟ್ ಫೋಟೋಗಳನ್ನು ರಿಲೀಸ್ ಮಾಡಿ ಮನಸು ಕದಿಯುತ್ತಿದ್ದಾರೆ

ಬಾಲಿವುಡ್ ಸ್ಟಾರ್ ಕಿಡ್ ಆಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರೂ ನಟಿಯ ಸೌಂದರ್ಯ ಮತ್ತು ಝೀರೋ ಸೈಜ್ ಮೈಕಟ್ಟು ಪ್ಲಸ್ ಪಾಯಿಂಟ್ ಆಯಿತು

ಟಾಲಿವುಡ್‌ನಲ್ಲಿ ನಿರೀಕ್ಷಿತ ಯಶಸ್ಸು ಸಿಗದೇ ಇದ್ದ ಈ ಬ್ಯೂಟಿ ಬಾಲಿವುಡ್ ಗೆ ಹೋಗಿದ್ದಾರೆ

ಈ ಮುದ್ದು ಹುಡುಗಿ ಟಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಾರೋ ಅಥವಾ ಬಾಲಿವುಡ್ ಸಾಕು ಎನ್ನುತ್ತಾರೋ ಕಾದು ನೋಡಬೇಕು