ಗ್ಲಾಮರ್ ಶೋ ಫೋಟೋಶೂಟ್ ನಲ್ಲಿ ಮಿಂಚಿದ ಪುಷ್ಪ ನಟಿ!

ನಟಿ ಅನಸೂಯಾ ಭಾರಧ್ವಾಜ್ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಅನಸೂಯ ಭರ್ಜರಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಅನಸೂಯಾ ಲುಕ್ ನೋಡಿದ ನೆಟ್ಟಿಗರು ನಟಿಯ ಏಜ್ ಗೆಸ್ ಮಾಡುತ್ತಿದ್ದಾರೆ.

ಟ್ರೆಂಡಿಯಾಗಿ ರೆಡಿಯಾಗಿದ್ದ ನಟಿ ಟ್ರೆಡಿಷನಲ್ ಲುಕ್ ನಲ್ಲಿ ಬೋಲ್ಡ್  ಆಗಿ ಕಾಣಿಸಿದ್ದಾರೆ.

ಪುಷ್ಪ ಸಿನಿಮಾದಲ್ಲಿ ವಿಲನ್ ರೋಲ್ ಮಾಡುವ ಮೂಲಕ ಅನಸೂಯಾ ಮಿಂಚಿದ್ದರು.

ಇದೀಗ ನಟಿ ಮತ್ತಷ್ಟು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

ಈ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ನಟಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.

ನಟಿಯ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಂದ ಹಾಗೆ ನಟಿ ಅನಸೂಯಾ ಭಾರಧ್ವಾಜ್ ಅವರ ವಯಸ್ಸು 38.

ನಟಿ ಅನಸೂಯಾ ವಿವಾಹಿತೆಯಾಗಿದ್ದು ಇಬ್ಬರು ಮಕ್ಕಳು ಕೂಡಾ ಇದ್ದಾರೆ.