ಹುಡುಗರಿಗೆ ಹಾಟ್ ಆ್ಯಂಕರ್ ಬೋಲ್ಡ್ ಚಾಲೆಂಜ್!

ಕಿರುತೆರೆಯಲ್ಲಿ ತಮ್ಮ ಆ್ಯಂಕರಿಂಗ್ ಹಾಗೂ ಬೋಲ್ಡ್ ನೆಸ್ ಮೂಲಕ ಪರಿಚಯ ಆದವರು ಅನಸೂಯಾ.

ಅನಸೂಯಾ ಭಾರದ್ವಾಜ್ ಅವರು ಪುರುಷರಿಗೆ ಒಂದು ಸವಾಲೆಸೆದಿದ್ದಾರೆ.

ತನ್ನ ಚಾಲೆಂಜ್ ಸ್ವೀಕರಿಸಲು ನಿಮಗೆ ಧೈರ್ಯವಿದೆಯೇ ಎಂದು ನೇರವಾಗಿ ಪ್ರಶ್ನಿಸಿದ್ದಾರೆ ನಟಿ.

ಅನಸೂಯಾರನ್ನು ಸಖತ್ ಟ್ರೋಲ್ ಮಾಡುತ್ತಿದ್ದರು ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡುತ್ತಾರೆ.

ಅನಸೂಯಾ ಅವರ ಡ್ರೆಸ್ಸಿಂಗ್ ವಿಚಾರದಲ್ಲೂ ಅವರು ಸಖತ್ ಸುದ್ದಿಯಾಗಿದ್ದಾರೆ.

ತೆಲುಗು ಕಿರುತೆರೆಗೆ ಗ್ಲಾಮರ್ ಆ್ಯಂಗಲ್ ಕೊಟ್ಟ ಕೀರ್ತಿಯೂ ಇವರಿಗೆ   ಸಲ್ಲುತ್ತದೆ.

ನನ್ನ ಬಟ್ಟೆ ನನಗೆ ಇಷ್ಟ. ನನಗೆ ಕಂಪರ್ಟ್ ಎನಿಸಿದರೆ ಎಂತಹ ಬಟ್ಟೆ ಆದರೂ ಧರಿಸುತ್ತೇನೆ.

ನಾನು ಬಟ್ಟೆ   ಹಾಕೋದಕ್ಕೂ ನಿಮಗೂ ಸಂಬಂಧವೇನು ಅಂತ ಅನಸೂಯಾ ಪ್ರಶ್ನಿಸಿದ್ದಾರೆ.

ಅನಸೂಯಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೇಟಸ್ ಮೂಲಕ ಈ ಚಾಲೆಂಜ್ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ   ಮಾಡಿದ್ದು ಈ ಕಾರಣಕ್ಕಂತೆ!