ಮಾಲಾಶ್ರೀ ಮಗಳು ಆರಾಧನಾ ರಾಮ್ ಕನ್ನಡದ ಭರವಸೆಯ ನಟಿ

ಸಿಂಪಲ್​ ಲುಕ್​ನಲ್ಲಿ ಫೋಟೋಗೆ ಪೋಸ್​ ಕೊಟ್ಟ ಆರಾಧನಾ

 ಅಮ್ಮನಂತೆ ಬಲು ಚೆಂದ ಆರಾಧನಾ ಎಂದ ಫ್ಯಾನ್ಸ್​

 ದರ್ಶನ್ ಕಾಟೇರ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ

 ಸೋಶಿಯಲ್ ಮೀಡಿಯಾದಲ್ಲಿ ಆರಾಧನಾ ಫುಲ್​ ಆ್ಯಕ್ಟಿವ್​

 ಇನ್ಸ್ಟಾದಲ್ಲಿ ಆಗಾಗ ಫೋಟೋ, ವಿಡಿಯೋ ಶೇರ್ ಮಾಡುತ್ತಿದ್ದಾರೆ

 ಆರಾಧನಾ ಅಂದದಲ್ಲಿ ಅಮ್ಮನನ್ನು ಮೀರಿಸುವಂತಿದ್ದಾರೆ

 ಕಾಟೇರ ಬ್ಯೂಟಿಯ ಚೆಂದದ ಫೋಟೋಗೆ ಲೈಕ್​ಗಳ ಸುರಿಮಳೆ

 ಮುಂಬೈನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದ ಆರಾಧನಾ ರಾಮ್​

ಮೊದಲ ಸಿನಿಮಾದಲ್ಲಿ ಕನ್ನಡಿಗರ ಮನಗೆದ್ದ ನಟಿ