ಬಾಟಲ್ ಗ್ರೀನ್ ಸೀರೆಯಲ್ಲಿ ಚುಟು ಚುಟು ಬ್ಯೂಟಿಯ ಫೋಟೋಸ್!

ನಟಿ ಆಶಿಕಾ ರಂಗನಾಥ್ ಸ್ಟೈಲಿಶ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಬಾಟಲ್ ಗ್ರೀನ್ ಸೀರೆಯುಟ್ಟು ನಟಿ ಆಶಿಕಾ ರಂಗನಾಥ್ ಮಿಂಚುತ್ತಿದ್ದಾರೆ

ಚುಟು-ಚುಟು ಬ್ಯೂಟಿ ಚೆಂದದ ಗೊಂಬೆಯಂತೆ ಕಾಣ್ತಿದ್ದಾರೆ

ಸ್ಯಾಂಡಲ್ವುಡ್ ಮಿಲ್ಕ್ ಬ್ಯೂಟಿ ಆಶಿಕಾ ರಂಗನಾಥ್, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ

More Stories

ಸಿಂಗಂ ಅಗೇನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

ಕ್ಯಾಮೆರಾ ಕಣ್ಣಿಗೆ ಬಿತ್ತು ಅನುಷ್ಕಾ ಶರ್ಮಾ ಬೇಬಿ ಬಂಪ್​!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಫಿಟ್ನೆಸ್ ವಿಚಾರದಲ್ಲೂ ಆಶಿಕಾ ರಂಗನಾಥ್ ತುಂಬಾ ಶಿಸ್ತು ಕಾಪಾಡಿಕೊಂಡು ಬಂದಿದ್ದಾರೆ

ಶೂಟಿಂಗ್ ಬ್ಯುಸಿಯಲ್ಲೂ ಆಶಿಕಾ ವರ್ಕೌಟ್ ಮಿಸ್ ಮಾಡೋದಿಲ್ಲ

ಕನ್ನಡದ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್, ಇದೀಗ ಟಾಲಿವುಡ್‍ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ

ಆಶಿಕಾ ಅಭಿನಯದ ಸಿನಿಮಾ ಸೂಪರ್ ಹಿಟ್ ಆಗ್ತಿದ್ದು, ನಟಿ ಮಣಿಗೆ ಡಿಮ್ಯಾಂಡ್ ಹೆಚ್ಚಿದೆ

ತೆಲುಗಿನ ಅಮಿಗೋಸ್ ಚಿತ್ರದಲ್ಲಿ ನಂದಮುರಿ ಕಲ್ಯಾಣರಾಮ್‍ಗೆ ಕನ್ನಡತಿ ಆಶಿಕಾ ರಂಗನಾಥ್ ಜೋಡಿ ಆಗಿ ನಟಿಸಿದ್ದರು

ಅಮಿಗೋಸ್ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಅಭಿಮಾನಿಗಳಿಗೆ ನಟಿ ಧನ್ಯವಾದ ಹೇಳಿದ್ರು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!