Floral Dress ಧರಿಸಿ ಪೋಸ್ ಕೊಟ್ಟ 'ಗೀತಾ' ಸೀರಿಯಲ್ ನಟಿ! 

ನಟಿ ಭವ್ಯಾ ಗೌಡ ಆಕರ್ಷಕವಾಗಿರುವ ಡ್ರೆಸ್ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಗೀತಾ ಸೀರಿಯಲ್ ನಟಿ ಭವ್ಯಾ ಗೌಡ ಮಾಡರ್ನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ

ನಟಿ ಭವ್ಯಾ ಗೌಡ ಭರ್ಜರಿಯಾಗಿರುವ ಒಂದು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ನಟಿ ಡಿಫರೆಂಟ್ ಆಗಿ ಡ್ರೆಸ್ ಮಾಡಿಕೊಂಡು ವಿಭಿನ್ನವಾಗಿ ಪೋಸ್ ಕೊಟ್ಟಿದ್ದಾರೆ

ಬಣ್ಣಬಣ್ಣದ ಪ್ರಿಂಟ್ ಇರುವ ಟಾಪ್ ಧರಿಸಿದ್ದ ಭವ್ಯಾ ಗೌಡ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ

ಕಲರ್‌ಫುಲ್ ಡ್ರೆಸ್ ಧರಿಸಿ ಕ್ಯಾಮೆರಾ ಮುಂದೆ ಕ್ಯೂಟ್ ಆಗಿ ಸ್ಮೈಲ್ ಕೊಟ್ಟಿದ್ದಾರೆ

ಗೀತಾ ಸೀರಿಯಲ್ ಖ್ಯಾತಿಯ ನಟಿ ತುಂಬಾ ಮುದ್ದಾಗಿ ಕಾಣಿಸಿದ್ದು ಅವರ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ

ನಟಿಯ ಫೋಟೋಗಳಿಗೆ ಅಭಿಮಾನಿಗಳಿಂದ 35 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ

ಫ್ಲೋರಲ್ ಡ್ರೆಸ್ ಧರಿಸಿ ಮಿನಿಮಮ್ ಮೇಕಪ್ ನಲ್ಲಿ ನಟಿ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ