ನಟಿ Honey Rose ಹೊಸ ಲುಕ್ ನೋಡಿ ಫ್ಯಾನ್ಸ್ ಶಾಕ್!
ಹೊಸ ವರ್ಷದಲ್ಲಿ ಹೊಸ ಹೇರ್ ಸ್ಟೈಲ್‌ನೊಂದಿಗೆ ಹನಿ ರೋಸ್‌ನ ಲುಕ್ ಬದಲಾಗಿದೆ
ಬಾಲಯ್ಯ ಸಿನಿಮಾ ಹೀರೋಯಿನ್ ಈಗ ಫಾರಿನ್ ಬ್ಯೂಟಿಯಂತೆ ಕಾಣ್ತಿದ್ದಾರೆ
ಆರೆಂಜ್ ಕಲರ್ ಡ್ರೆಸ್ ತೊಟ್ಟ ಹನಿ ರೋಸ್, ಡಿಫರೆಂಟ್ ಹೇರ್ ಸ್ಟೈಲ್ ಮೂಲಕ ಸ್ಟೇಜ್ ಮೇಲೆ ಕಾಲಿಟ್ರು
ಕೊರಳಲ್ಲಿ ರುದ್ರಾಕ್ಷಿ-ಕಣ್ಣಲ್ಲಿ ಕಿಚ್ಚು! ವೈರಲ್ ಆಗ್ತಿದೆ ಶೈನ್ ಶೆಟ್ಟಿ ಲುಕ್
ಆಕೆಯ ಅಭಿಮಾನಿಗಳು ಹನಿಗೆ ಡ್ಯಾನ್ಸ್ ಮಾಡದೆ ಬಿಡುವುದಿಲ್ಲ. ಹನಿ ಕೂಡ ಡ್ಯಾನ್ಸ್ ಮಾಡಿ ರಂಜಿಸಿದ್ದಾರೆ
ಬಾಲಯ್ಯ ಜೊತೆ ಸಿನಿಮಾ ಮಾಡಿದ ಬಳಿಕ ನಟಿ ಹನಿ ರೋಸ್ಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ
ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡದಿದ್ದರೂ ಸಹ, ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ
Instagramನಲ್ಲಿ 3.3 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ
ತನ್ನ ಫ್ಯಾಷನ್ ಸೆನ್ಸ್ನಿಂದಲೂ ನಟಿ ಎಲ್ಲರ ಗಮನ ಸೆಳೆದಿದ್ದಾರೆ
ಫ್ಯಾಷನ್ ಡ್ರೆಸ್ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡ ನಟಿ ಹನಿ ರೋಸ್, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ
ನಟಿ ಹನಿ ರೋಸ್ ನಾನು ಯಾವುದೇ ಸರ್ಜರಿ ಮಾಡಿಸಿಕೊಂಡು ಸೌಂದರ್ಯ ಹೆಚ್ಚಿಸಿಕೊಂಡಿಲ್ಲ ಎಂದಿದ್ದಾರೆ
ಮಹಿಳೆಯರೇ ಒಳ ಉಡುಪು ಖರೀದಿಸುವ ಮುನ್ನ ನೆನಪಿರಲಿ ಈ ವಿಚಾರಗಳು!