ಕ್ರಿಸ್ಮಸ್ ಹಬ್ಬಕ್ಕೆ ನಟಿ Honey Rose ಮಸ್ತ್ ಫೋಟೋಶೂಟ್

ಮಲಯಾಳಂ ನಟಿ ಕ್ರಿಸ್ಮಸ್ ಹಬ್ಬಕ್ಕೆ ಫೋಟೋಸ್ ಅಪ್ಲೋಡ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ

ಹಿಂದೆ ಕ್ರಿಸ್ಮಸ್ ಹಬ್ಬದ ಸೆಟಪ್, ಕೈಯಲ್ಲಿ ರೆಡ್ ವೈನ್ ಹಿಡಿದು ಫೋಟೋಶೂಟ್ ಮಾಡಿಸಿದ್ದಾರೆ

ಫೋಟೋಗಳನ್ನು ಕಂಡ ಅಭಿಮಾನಿಗಳು ವೈನ್ ಕುಡಿದಷ್ಟೇ ಕಿಕ್ ಏರಿದೆ ಅಂತ ಕಮೆಂಟ್ ಮಾಡಿದ್ದಾರೆ

ಹನಿರೋಸ್ ಸಿನಿಮಾ ಇಂಡಸ್ಟ್ರಿಗೆ ಬಂದು ಹಲವಾರು ವರ್ಷಗಳಾದವು

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಆದರೆ ಈ ಮಟ್ಟಿಗೆ ಹಿಟ್ ಕೊಟ್ಟಿದ್ದು ಅವರಿಗೆ ತೆಲುಗು ಇಂಡಸ್ಟ್ರಿ.

ಬಾಲಯ್ಯಗೆ ಜೋಡಿಯಾಗಿದ್ದೇ ಆಗಿದ್ದು ಹನಿರೋಸ್ ಲಕ್ ಬದಲಾಯ್ತು

ಬಾಲಕೃಷ್ಣ ನಾಯಕನಾಗಿ ನಟಿಸಿದ್ದ 'ವೀರಸಿಂಹ ರೆಡ್ಡಿ' ಚಿತ್ರದಲ್ಲಿ ಈ ಮಲಯಾಳಂ ಬೆಡಗಿ ಪ್ರಮುಖ ಪಾತ್ರವೊಂದರಲ್ಲಿ ಮಿಂಚಿದ್ದಾರೆ

ಸಂಕ್ರಾಂತಿ ಉಡುಗೊರೆಯಾಗಿ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು

ಈ ಸಿನಿಮಾದಲ್ಲಿ ಹಿರಿಯ ನಟ ಬಾಲಯ್ಯ ಜೊತೆ ನಟಿಸಿದ್ದ ಹನಿರೋಸ್‍ಗೆ ಒಳ್ಳೆ ಜನಪ್ರಿಯತೆ ಸಿಕ್ಕಿತ್ತು

ವೀರಸಿಂಹ ರೆಡ್ಡಿ ಚಿತ್ರದ ನಂತರ ಮಲಯಾಳಿ ಬ್ಯೂಟಿ ಹನಿರೋಜ್ ಮತ್ತೊಮ್ಮೆ ಬಾಲಯ್ಯ ಎದುರು ನಟಿಸುತ್ತಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!