ಬೋಲ್ಡ್ ಅವತಾರದಲ್ಲಿ ನಟಿ ಜ್ಯೋತಿ ರೈ!

ನಟಿ ಜ್ಯೋತಿ ರೈ ಬ್ಲ್ಯಾಕ್ ಉಡುಗೆಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಜ್ಯೋತಿ ರೈ ಬ್ಲ್ಯಾಕ್ ನೈಟ್ ವೇರ್ ಧರಿಸಿಕೊಂಡು ಫೋಟೋಶೂಟ್ ಮಾಡಿದ್ದಾರೆ

ನಟಿಗೆ 38 ವಯಸ್ಸು ಎಂದರೆ ಯಾರೂ ಕೂಡಾ ನಂಬಲ್ಲ.

ಕನ್ನಡ ಕಿರುತೆರೆಯ ಖ್ಯಾತ ನಟಿ, ಜ್ಯೋತಿ ರೈ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್.

ನಟಿ ಆಗಾಗ ಫೋಟೊ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

ಈ ಡ್ರೆಸ್ ನಲ್ಲಿ ನಟಿ ಶೇರ್ ಮಾಡಿದ್ದ ಮೊದಲ ಫೋಟೋಗೆ 82 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದವು.

ಕನ್ನಡ ಕಿರುತೆರೆಯಲ್ಲಿ ಹಿಟ್ ಸೀರಿಯಲ್ ಕೊಟ್ಟು ಗುರುತಿಸಿಕೊಂಡಿರುವ ನಟಿ.

ಜ್ಯೋತಿ ರೈ ಅವರು ತಮ್ಮ ಎರಡನೇ ಮದುವೆ ಬಗ್ಗೆ ಕನ್ಫರ್ಮ್ ಮಾಡಿದ್ದಾರೆ.

ನಟಿ 2ನೇ ಬಾರಿ ಮದುವೆಯಾಗಿದ್ದು ಖಚಿತವಾಗಿದೆ. ನಟಿಯೇ ಸ್ವತಃ ಇದನ್ನು ರಿವೀಲ್ ಮಾಡಿದ್ದಾರೆ.

ಕಪ್ಪು ಸೀರೆಯಲ್ಲಿ ಕೀರ್ತಿ ಸುರೇಶ್! ಇದೇನು ಚಿನ್ನದ ಸೀರೇನಾ?