ನೀರುದೋಸೆಯಂಥಾ ಸೀರೆಯಲ್ಲಿ Kajal Aggarwal

ಸೌತ್ ನಟಿ ಕಾಜಲ್ ಅಗರ್ವಾಲ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ

ಮದುವೆಯಾಗಿ ಮಗುವಿಗೆ ಜನ್ಮ ನೀಡಿದ ನಂತರವೂ ನಟಿ ಗ್ಲಾಮರಸ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ

ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದ ಈ ನಟಿ ಈಗ ಸಾಲು ಸಾಲು ಸಿನಿಮಾಗಳನ್ನು ಎಂಜಾಯ್ ಮಾಡುತ್ತಿದ್ದಾರೆ

ನಟಿ ಕಾಜಲ್ ಅಗರ್ವಾಲ್ ನೀರು ದೋಸೆಯಂಥಾ ಸೀರೆ ಉಟ್ಟಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಬಿಳಿ ಬಣ್ಣದ ಈ ಟ್ರಾನ್ಸ್ಪರೆಂಟ್ ಸೀರೆ ನಟಿಯ ಸೌಂದರ್ಯವನ್ನು ರಿವೀಲ್ ಮಾಡಿದೆ

ಇದರಲ್ಲಿ ಕಾಜಲ್ ಕ್ಯೂಟ್ ಕಾಣಿಸಿದ್ದಾರೆ

ನಟಿ ಈ ಬಿಳಿ ಸೀರೆಗೆ ಗ್ರ್ಯಾಂಡ್ ವಜ್ರದ ಆಭರಣ ಧರಿಸಿದ್ದರು

ಕಾಜಲ್ ಧರಿಸಿದ್ದ ನೆಕ್ಲೆಸ್ ಅಂತೂ ಅತ್ಯಾಕರ್ಷಕವಾಗಿತ್ತು

ಕೂದಲು ಫ್ರೀ ಬಿಟ್ಟು ಸಿಂಪಲ್ ಹೇರ್ ಸ್ಟೈಲ್ ಮಾಡಿಕೊಂಡಿದ್ದರು

ಮದುವೆಯಾದ ನಂತರ ಮನೆಯಲ್ಲಿ ಕೂರುವ ಬದಲು ಕೆಲವು ನಾಯಕಿಯರು ಸರಣಿ ಚಿತ್ರಗಳ ಮೂಲಕ ಬೆಂಬಲ ನೀಡುತ್ತಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!