ಪಡ್ಡೆ ಹುಡುಗರ ನಿದ್ದೆ ಕದ್ದ ಕೌಸ್ತುಭ!
ಪಡ್ಡೆ ಹುಡುಗರ ನಿದ್ದೆ ಕದ್ದ ಕೌಸ್ತುಭ
!
ನನ್ನರಸಿ ರಾಧೆ ಸೀರಿಯಲ್
ನ ನಟಿ ಕೌಸ್ತುಭ ಮಣಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ
ನನ್ನರಸಿ ರಾಧೆ ಸೀರಿಯಲ್ ನ ನಟಿ ಕೌಸ್ತುಭ ಮಣಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ
ನಟಿಯ ಬೋಲ್ಡ್
ಫೋಟೋಸ್
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಆಗಿದೆ
ನಟಿಯ ಬೋಲ್ಡ್
ಫೋಟೋಸ್
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಆಗಿದೆ
ಬ್ಲ್ಯಾಕ್ ಕಲರ್ ಕಾಸ್ಟ್ಯೂಮ್ ನಲ್ಲಿ ಕೌಸ್ತುಭ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ

ನಟಿಯ ಈ ಬೋಲ್ಡ್ ಫೋಟೋ ಶೂಟ್ ಪಡ್ಡೆಗಳ ನಿದ್ದೆಗೆಡಿಸಿದೆ

ಕನ್ನಡದ ಜೊತೆ ತೆಲುಗು ಸೀರಿಯಲ್
ನಲ್ಲಿ ಕೂಡ ಕೌಸ್ತುಭ ಮಿಂಚಿದ್ದಾರೆ
ಕನ್ನಡದ ಜೊತೆ ತೆಲುಗು ಸೀರಿಯಲ್ ನಲ್ಲಿ ಕೂಡ ಕೌಸ್ತುಭ ಮಿಂಚಿದ್ದಾರೆ
ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಕೌಸ್ತುಭ ಮಣಿ ಆಕಸ್ಮಿಕವಾಗಿ ಬಣ್ಣದ ಬದುಕಿಗೆ ಕಾಲಿಟ್ಟರು

ನಟಿ ಮಾನ್ವಿತಾ ಕಾಮತ್ ಅವರ ಕೃಪೆಯಿಂದ ಬಣ್ಣದ ಪ್ರಪಂಚಕ್ಕೆ ಕೌಸ್ತುಭ ಮಣಿ ಪದಾರ್ಪಣೆ ಮಾಡಿದರು

ಫ್ಯಾಶನ್ ಶೋವೊಂದರಲ್ಲಿ ನಟಿ ಕೌಸ್ತುಭ ಮಣಿ ಅವರನ್ನು ಭೇಟಿ ಮಾಡಿದ್ಧ ಮಾನ್ವಿತಾ ಧಾರಾವಾಹಿ ತಂಡಕ್ಕೆ ಅವರನ್ನು ಪರಿಚಯಿಸಿದರು

ನಟಿ ಕೌಸ್ತುಭ ಮಣಿ ಸ್ಯಾಂಡಲ್‌ವುಡ್‌ಗೆ ಕೂಡ ಪದಾರ್ಪಣೆ ಮಾಡಿದ್ದಾರೆ