ಗುಡ್ ನ್ಯೂಸ್ ಹಂಚಿಕೊಂಡ ನಟಿ ಕಾವ್ಯಾ ಗೌಡ!

ನಟಿ ಕಾವ್ಯಾ ಗೌಡ ಶುಭ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ 

2ನೇ ವರ್ಷದ ವಿವಾಹ ವಾರ್ಷಿಕೋತ್ಸವದಂದೇ ನಟಿ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ 

ಚಳಿಗಾಲದಲ್ಲಿ ತೂಕ ಇಳಿಸೋಕೆ ಇಲ್ಲಿದೆ ಟಿಪ್ಸ್!

ಗಾಂಧಾರಿ, ರಾಧಾ ರಮಣ, ಶುಭ ವಿವಾಹ ಧಾರಾವಾಹಿ ಮೂಲಕ ಚಿರಪರಿಚಿತರಾಗಿದ್ದ ನಟಿ

ಸೋಮಶೇಖರ್ ಎಂಬ ಉದ್ಯಮಿ ಜೊತೆ 2021ರ ಡಿಸೆಂಬರ್ 2ರಂದು ಕಾವ್ಯಾ ದಾಂಪತ್ಯಕ್ಕೆ ಕಾಲಿಟ್ಟಿದ್ದರು 

ಇದೀಗ ಕಾವ್ಯಾ ಗೌಡ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ 

ನಟಿ ಕಾವ್ಯಾ ಗೌಡ ಇದೀಗ ತಾಯಿ ಆಗುತ್ತಿರುವ ಸಂಭ್ರಮದಲ್ಲಿದ್ದಾರೆ

ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತೆ ಈ ಪಾನೀಯಗಳು!

ನಟಿ ತಾವು ತಾಯಿಯಾಗುತ್ತಿರುವ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ 

ಕಾವ್ಯಾ ಗೌಡ ಬೇಬಿ ಬಂಪ್ ಫೋಟೋಶೂಟ್ ಕೂಡ ಮಾಡಿಸಿದ್ದಾರೆ 

ಬಿಳಿ ಬಣ್ಣದ ಗೌನ್‌ನಲ್ಲಿ ನಟಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ 

ಚಳಿಗಾಲದಲ್ಲಿ ಪಾಲಕ್‌ ತಿನ್ನುವಾಗ ಈ ಎಡವಟ್ಟು ಮಾಡ್ಲೇಬೇಡಿ!