ಕೇರಳದ ಸಾಂಪ್ರದಾಯಿಕ ಸೀರೆ ಲುಕ್‌ನಲ್ಲಿ Keerthy Suresh

ನಟಿ ಕೀರ್ತಿ ಸುರೇಶ್ ತಮ್ಮ ಸೌಂದರ್ಯದಿಂದಲೇ ಎಲ್ಲರ ಗಮನಸೆಳೆಯುತ್ತಾರೆ

ಸಿಂಪಲ್ ಉಡುಗೆಯಲ್ಲೂ ನಟಿ ತುಂಬಾ ಸುಂದರವಾಗಿ ಕಾಣುತ್ತಾರೆ

ಇದೀಗ ಕೀರ್ತಿ ಸುರೇಶ್ ತಮ್ಮ ಲೇಟೆಸ್ಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಕೇರಳದ ಸಾಂಪ್ರದಾಯಿಕ ಸೀರೆಯುಟ್ಟು ನಟಿ ಪೋಸ್ ಕೊಟ್ಟಿದ್ದಾರೆ

ಕೀರ್ತಿ ಸೀರೆಗೆ ಮ್ಯಾಚ್ ಆಗುವಂತೆ ಕಿವಿಯೋಲೆ, ಬಳೆಗಳನ್ನು ಧರಿಸಿದ್ದಾರೆ

ಕೀರ್ತಿ ಸುರೇಶ್ ಸಾಂಪ್ರದಾಯಿಕ ಲುಕ್‌ನಲ್ಲಿ ಸಿಂಪಲ್ & ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ

ನಟಿ ಸೀರೆಯುಟ್ಟು, ಕೂಲಿಂಗ್ ಗ್ಲಾಸ್ ಧರಿಸಿ ಕ್ಯಾಮೆರಾಗೆ ಸ್ಟೈಲಿಶ್ ಆಗಿ ಪೋಸ್ ನೀಡಿದ್ದಾರೆ

ನಟಿಯ ಈ ಫೋಟೋಗಳಿಗೆ ಭರ್ಜರಿ ಲೈಕ್ಸ್ & ಕಾಮೆಂಟ್ಸ್ ಬರುತ್ತಿವೆ

ಅಭಿಮಾನಿಗಳಂತೂ ಕೀರ್ತಿ ಸುರೇಶ್ ಫೋಟೋ ನೋಡಿ ಫುಲ್ ಫಿದಾ ಆಗಿದ್ದಾರೆ