ಸಿನಿಮಾಗೆ ಬಂದು 8 ವರ್ಷವಾದ್ರೂ ಲಿಪ್ ಲಾಕ್ ಸೀನ್ ಮಾಡಿಲ್ಲ ಈ ಬ್ಯೂಟಿ!

8 ವರ್ಷಗಳ ಹಿಂದೆ ಕೀರ್ತಿ ಸುರೇಶ್ ಟಾಲಿವುಡ್ ಇಂಡಸ್ಟ್ರಿಗೆ ಪ್ರವೇಶಿಸಿದ್ದರು.

‘ಮಹಾನಟಿ’ ಸಿನಿಮಾಗೆ ರಾಷ್ಟ್ರಪ್ರಶಸ್ತಿಯನ್ನೂ ಗೆದ್ದು ಬಂದಾ ಕೀರ್ತಿ ಸುರೇಶ್

ಮಹಾನಟಿ ನಂತರ ಈ ಚೆಲುವೆಯ ಕೆರಿಯರ್ ಬದಲಾಯಿತು.

ನಟಿ ಅವಕಾಶಗಳು ಬರುತ್ತಿವೆ ಎಂದು ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡಿದರು.

ಬ್ಯೂಟಿ ಇಂಡಸ್ಟ್ರಿಗೆ ಬಂದು 8 ವರ್ಷಗಳೇ ಕಳೆದರೂ ಗ್ಲಾಮರ್ ವಿಚಾರದಲ್ಲಿ ಎಲ್ಲೆ ಮೀರಿರಲಿಲ್ಲ.

ಅಷ್ಟಕ್ಕೂ ಈ ಚೆಲುವೆ ಇದುವರೆಗೆ ಒಂದೇ ಒಂದು ಲಿಪ್ ಕಿಸ್ ಕೂಡ ನೀಡಿಲ್ಲ.

ಈ ಹಿಂದೆ ಸಿನಿಮಾ ಆಫರ್ ಬಂದಾಗ ಅದರಲ್ಲಿ ಲಿಪ್ ಲಾಕ್ ಸೀನ್ ನಿಂದಾಗಿ ಸಿನಿಮಾ ರಿಜೆಕ್ಟ್ ಮಾಡಿದ್ದರು.

ಲಿಪ್ ಲಾಕ್ ಸೀನ್ ರಿಜೆಕ್ಟ್ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಾಲಿವುಡ್ ನಲ್ಲಿ ವರುಣ್ ಧವನ್ ಜೊತೆ ಲಿಪ್ ಲಾಕ್ ಸೀನ್ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.