ಅಂದದಲ್ಲಿ ಅಕ್ಕನನ್ನೇ ಸೋಲಿಸ್ತಾರೆ ಖುಷಿ ಕಪೂರ್!

ನಟಿ ಖುಷಿ ಕಪೂರ್ ಅವರು ಇತ್ತೀಚೆಗೆ ಗೋಲ್ಡನ್ ಗೌನ್ ಧರಿಸಿ ಕಾಣಿಸಿಕೊಂಡಿದ್ದಾರೆ.

ಖುಷಿ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಬೆಳ್ಳಿತೆರೆಗೆ ಖುಷಿಯ ಆಗಮನಕ್ಕಾಗಿ ಅಭಿಮಾನಿಗಳು ಈಗಾಗಲೇ ಕಾಯುತ್ತಿದ್ದಾರೆ.

ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಸೌಂದರ್ಯದಲ್ಲಿ ಪೈಪೋಟಿ ನೀಡುತ್ತಾರೆ.

ಅವರ ಗ್ಲಾಮರ್ ಶೋ ಸೋಷಿಯಲ್ ಮೀಡಿಯಾವನ್ನು ಶೇಕ್ ಮಾಡಿದೆ.

ಖುಷಿ ಕಪೂರ್ ಆರ್ಚೀಸ್ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

ಸತತ ಫೋಟೊ ಶೂಟ್‌ಗಳಿಂದ ನಟಿ ಸುದ್ದಿ ಮಾಡುತ್ತಲೇ ಇದ್ದಾರೆ.

ಇತ್ತೀಚಿನ ಗೋಲ್ಡನ್ ಗೌನ್ ಫೋಟೋಶೂಟ್ ನಲ್ಲಿ ಕ್ಯೂಟ್ ಕಾಣಿಸಿದ್ದಾರೆ.

ನಟಿ ದಿ ಆರ್ಚೀಸ್ ಪ್ರೀಮಿಯರ್ ಶೋಗೆ ಈ ರೀತಿ ರೆಡಿಯಾಗಿ ಬಂದಿದ್ದರು.

ಸಮಂತಾ ಲೇಟೆಸ್ಟ್​​ ಫೋಟೋಶೂಟ್!