ಕಿಯಾರಾ ಮನೆಯಲ್ಲಿ ದೀಪಾವಳಿ ಸಂಭ್ರಮ!

ಕಿಯಾರಾ-ಸಿದ್ಧಾರ್ಥ್ ಮದುವೆ ಬಳಿಕ ಮೊದಲ ದೀಪಾವಳಿ!

ಬಾಲಿವುಡ್ ಸೆಲೆಬ್ರೆಟಿಗಳು ದೀಪಾವಳಿಯನ್ನು ಭರ್ಜರಿಯಾಗಿ ಆಚರಿಸಿದ್ದಾರೆ.

ನಟಿ ಕಿಯಾರಾ-ಸಿದ್ಧಾರ್ಥ್ ಮೊದಲ ವರ್ಷದ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.

ಕಿಯಾರಾ ತಮ್ಮ ಇನ್ಟಾಗ್ರಾಮ್ನಲ್ಲಿ ಸೆಲೆಬ್ರೇಷನ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಿನಿಮಾದಲ್ಲಿ ಬ್ಯುಸಿ ಆಗಿರುವ ಕಿಯಾರಾ ಹೊಸ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.

ಫೆಬ್ರವರಿ7ರಂದು ಕಿಯಾರಾ-ಸಿದ್ದಾರ್ಥ್ ಮದುವೆ ಅದ್ಧೂರಿಯಾಗಿ ನಡೆಯಿತು.

ಕಿಯಾರಾ ಅಡ್ವಾನಿ ಅವರು ತೆಲುಗು ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

ಕಿಯಾರಾ2014 ರಲ್ಲಿ 'ಫಗ್ಲಿ' ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

ಆಕೆಯ ನಿಜವಾದ ಹೆಸರು ಆಲಿಯಾ ಅಡ್ವಾಣಿ. ಕಿಯಾರಾ ಎಂದು ಹೆಸರು ಬದಲಿಸಿಕೊಂಡರು.

ಕೀರ್ತಿ ಸುರೇಶ್​ ಮನೆಯಲ್ಲಿ ಹಬ್ಬ ಬಲು ಜೋರು!