ಲಿಫ್ಟ್ ನಲ್ಲಿ ಕಿಯಾರಾ ಅಡ್ವಾಣಿಯ ಗ್ಲಾಮರಸ್ ಫೋಟೋಶೂಟ್!

ಮಿಸಸ್ ಮಲ್ಹೋತ್ರಾ ಸಖತ್ ಕ್ಯೂಟ್ ಎಂದ್ರು ಫ್ಯಾನ್ಸ್

ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮದುವೆ ಬಳಿಕ ಕಿಯಾರಾ ಸಖತ್ ಸುದ್ದಿಯಲ್ಲಿದ್ದಾರೆ.

ಚೆಂದದ ಫೋಟೋಶೂಟ್ ಮೂಲಕ ಸೋಶಿಯಲ್ ಮೀಡಿಯಾವನ್ನು ಶೇಕ್ ಮಾಡಿದ್ದಾರೆ.

ಟಾಲಿವುಡ್ ಹಾಗೂ ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿ ಆಗಿರುವ ಕಿಯಾರಾ.

ಅಬ್ಬಬ್ಬಾ ನಟಿಯ ಸ್ಟನ್ನಿಂಗ್ ಲುಕ್ಗೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದು,

ನಟ ರಾಮ್ ಚರಣ್ ಜೊತೆ ನಟಿ ಕಿಯಾರಾ ಸಿನಿಮಾ ಮಾಡುತ್ತಿದ್ದಾರೆ.

ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಸಿನಿಮಾದಲ್ಲಿ ಕಿಯಾರಾ ನಾಯಕಿಯಾಗಿದ್ದಾರೆ.

ಕಿಯಾರಾ ಅಡ್ವಾಣಿ ಫೆಬ್ರವರಿ7 ರಂದು ಹಸೆಮಣೆ ಏರಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಕಿಯಾರಾ-ಸಿದ್ದಾರ್ಥ್ ಮದುವೆ ಅದ್ಧೂರಿಯಾಗಿ ನಡೆಯಿತು.

ಅನಿಮಲ್ ಸಿನಿಮಾದಿಂದ ಈಕೆ ಸಖತ್ ಹಿಟ್