ಪಿಂಕ್ ಸೀರೆಯಲ್ಲಿ ಗೊಂಬೆಯಂತೆ ಕಂಡ Krithi Shetty

ಕೃತಿ ಶೆಟ್ಟಿ ಅವರು ಇತ್ತೀಚೆಗೆ ಸಾಂಪ್ರದಾಯಿಕ ಶೈಲಿಯಲ್ಲಿ ರೆಡಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಫೋಟೋಸ್ ತುಂಬಾ ಆಕರ್ಷಕವಾಗಿ ಮೂಡಿಬಂದಿವೆ

ಪಿಂಕ್ ಬಣ್ಣದ, ಸಿಲ್ವರ್ ಝರಿಯ ಸೀರೆ ಉಟ್ಟ ಕೃತಿ ಶೆಟ್ಟಿ ಆಕರ್ಷಕವಾಗಿ ಕಾಣಿಸಿದ್ದಾರೆ

ಸಾಂಪ್ರದಾಯಿಕ ಶೈಲಿಯಲ್ಲಿ ಹೇರ್‍‍ಸ್ಟೈಲ್ ಕೂಡಾ ಮಾಡಿಕೊಂಡಿದ್ದರು

ನಟಿ ಈ ಸೀರೆಗೆ ಟೆಂಪಲ್ ಜ್ಯುವೆಲ್ಲರಿ ಧರಿಸಿದ್ದರು

ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದ ಕೃತಿ ಶೆಟ್ಟಿ ಕೈಯಲ್ಲಿ ಸಿಂಗಲ್ ಬಳೆ, ದೊಡ್ಡ ಗಾತ್ರದ ಝುಮುಕಿ ಧರಿಸಿದ್ದು ಮುದ್ದಾಗಿ ಕಂಡುಬಂದರು

ಅವರ ಈ ಲುಕ್ ನೋಡಿ ಯುವಕರು ಫಿದಾ ಆಗಿದ್ದಾರೆ

ರಾತ್ರೋರಾತ್ರಿ ಸ್ಟಾರ್ ಪಟ್ಟ ಪಡೆದ ನಾಯಕಿಯರಲ್ಲಿ ಕೃತಿ ಶೆಟ್ಟಿ ಹೆಸರು ಮುಂಚೂಣಿಯಲ್ಲಿದೆ

ಕೃತಿ ಶೆಟ್ಟಿ ತಮ್ಮ ಚೊಚ್ಚಲ ಚಿತ್ರದ ಮೂಲಕ ಯುವ ಪ್ರೇಕ್ಷಕರ ಹೃದಯವನ್ನು ಕದ್ದಿದ್ದಾರೆ