ಮಿನುಗುವ ನೇರಳೆ ಸೀರೆಯಲ್ಲಿ Madhuri Dixit

ಬಾಲಿವುಡ್ ನ ಕ್ಯೂಟ್ ನಟಿ ಮಾಧುರಿ ದೀಕ್ಷಿತ್ ಅವರು ಸುಂದರವಾದ ಸೀರೆ ಉಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಬಾಲಿವುಡ್ ಬ್ಯೂಟಿ ಮಾಧುರಿ ದೀಕ್ಷಿತ್ ನೆನೆ ಅವರು ತಿಳಿ ನೇರಳೆ ಬಣ್ಣದ ಗ್ರ್ಯಾಂಡ್ ಪಾರ್ಟಿವೇರ್ ಸೀರೆ ಉಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ

ನೇರಳೆ ಬಣ್ಣದ ಫೋಟೋ ಸೀರೆ ಉಟ್ಟ ಮಾಧುರಿ ಧೀಕ್ಷಿತ್ ಅವರು ಸೆರಗನ್ನು ಬೀಸಿ ಕ್ಯೂಟ್ ಆಗಿ ಸ್ಮೈಲ್ ಕೊಟ್ಟಿದ್ದಾರೆ

ಸೀರೆಯಲ್ಲಿ ತಿಳಿ ನೇರಳೆ ಬಣ್ಣ ಹಾಗೂ ಗುಲಾಬಿ ಬಣ್ಣದ ಕಲರ್ ಶೇಡ್‍ಗಳು ತುಂಬಾ ಚೆನ್ನಾಗಿ ಕಾಣಿಸಿವೆ

More Stories

ಸಿಂಗಂ ಅಗೇನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

ಕ್ಯಾಮೆರಾ ಕಣ್ಣಿಗೆ ಬಿತ್ತು ಅನುಷ್ಕಾ ಶರ್ಮಾ ಬೇಬಿ ಬಂಪ್​!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಅಂದಹಾಗೆ ಮಾಧುರಿ ದೀಕ್ಷಿತ್ ಅವರ ವಯಸ್ಸು 56

ಅಂದರೆ 60ರ ಸಮೀಪದಲ್ಲಿದ್ದಾರೆ ಬಾಲಿವುಡ್ ನ ಬ್ಯೂಟಿಫುಲ್ ನಟಿ

ಅವರ ಮುಖ ನೋಡಿದರೆ ಇದನ್ನು ಖಂಡಿತಾ ನಂಬಲಾಗದು

ನಟಿ ಸೆರಗನ್ನು ಬೀಸಿ ಮುದ್ದಾಗಿ ಸ್ಮೈಲ್ ಮಾಡಿ ಯಂಗ್ ನಟಿಯರನ್ನೇ ನಾಚಿಸುವಷ್ಟು ಚೆನ್ನಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರು ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‍ನಲ್ಲಿ ಅಷ್ಟಾಗಿ ಆ್ಯಕ್ಟಿವ್ ಆಗಿಲ್ಲ

ಸಿನಿಮಾಗಳಿಂದ ಸ್ವಲ್ಪ ದೂರ ಆಗಿರುವ ನಟಿ ಸದ್ಯ ಒಟಿಟಿ ಕಡೆಗೂ ಗಮನ ಹರಿಸಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!