ವಯಸ್ಸು ಐವತ್ತಾದ್ರೂ ಇಷ್ಟೋಂದು ಗ್ಲಾಮರಸ್ ಫೋಟೋಶೂಟ್!

ಬಾಲಿವುಡ್‍ನ ಖ್ಯಾತ ನಟಿ ಮಲೈಕಾ ಅರೋರಾ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್

50ರ ಆಸುಪಾಸಿನಲ್ಲಿರುವ ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ ಅವರು ನಟಿಗಿಂತ ಮೊದಲು ರೂಪದರ್ಶಿ

ನಟಿಯಾಗಿ ಮಾತ್ರವಲ್ಲದೆ ಮಲೈಕಾ ಅರೋರಾ ಮಾಡೆಲಿಂಗ್‍ನಲ್ಲಿ ಯಾವಾಗಲೂ ಸಕ್ರಿಯರಾಗಿದ್ದಾರೆ

ನಟಿ ಇತ್ತೀಚೆಗೆ ಕೆಲವು ಚಂದದ ಫೋಟೋಸ್ ಶೇರ್ ಮಾಡಿದ್ದಾರೆ

ಬಾಡಿಕಾನ್ ಡ್ರೆಸ್ ಧರಿಸಿಕೊಂಡು ಫೋಟೋಗೆ ಪೋಸ್ ಕೊಟ್ಟ ಈ ಚೈಂಯಾ ಚೈಂಯಾ ಚೆಲುವೆಯ ಲುಕ್ ಈಗ ವೈರಲ್ ಆಗುತ್ತಿದೆ

ಟ್ರೋಲ್‍ಗಳಿಗೆ ಮಲೈಕಾ ಸ್ವಲ್ಪವೂ ತಲೆ ಕೆಡಿಸಿಕೊಳ್ಳುವುದಿಲ್ಲ

ಅವರು ಆಗಾಗ ಚಂದದ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ

ಹಲವಾರು ಬ್ರ್ಯಾಂಡ್‍ಗಳಿಗೆ ಮಾಡೆಲಿಂಗ್ ಮಾಡುತ್ತಾರೆ

ಮಲೈಕಾ ಅರೋರಾ ಅವರು ಮಾಡೆಲಿಂಗ್ ಹಾಗೂ ನಟನೆಯನ್ನು ಬಿಟ್ಟು ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ಭಾಗವಹಿಸುತ್ತಿದ್ದಾರೆ