ಸೀರೆಯಲ್ಲಿ ಕಾಣಿಸಿಕೊಂಡ ಕನಸಿನ ರಾಣಿ ಮಾಲಾಶ್ರೀ! 

ಚಂದನವನದ ಕನಸಿನ ರಾಣಿ ಮಾಲಾಶ್ರೀ ಸೀರೆಯುಟ್ಟು ಮಿಂಚಿದ್ದಾರೆ 

ದೀಪಾವಳಿ ಹಬ್ಬಕ್ಕೆ ನಟಿ ಸ್ಪೆಷಲ್ ಆಗಿ ರೆಡಿ ಆಗಿದ್ದಾರೆ 

ಕರಿಬೇವಿನ ಎಲೆ ಸಾಕು ನಿಮ್ಮ ತೂಕ ಇಳಿಸೋಕೆ! ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಹಬ್ಬದ ಹಿನ್ನೆಲೆ ಮಾಲಾಶ್ರೀ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ 

ಮಾಲಾಶ್ರೀ ಕೈಯಲ್ಲಿ ದೀಪ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ 

ನಟಿಯ ಫೋಟೋಗಳನ್ನು ಕಂಡು ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ 

ಬಹಳ ವರ್ಷಗಳ ಬಳಿಕ ನಿಮ್ಮನ್ನು ಸೀರೆಯಲ್ಲಿ ನೋಡ್ತಿದ್ದೇವೆ ಎಂದ ಫ್ಯಾನ್ಸ್ 

ರಾಗಿ ಪಡ್ಡು ರೆಸಿಪಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. 

ಮಗಳು ಆರಾಧನಾ ಜೊತೆ ನಟಿ ಫೋಟೋಗೆ ಪೋಸ್ ನೀಡಿದ್ದಾರೆ 

ಮಗಳು ಆರಾಧನಾ ಜೊತೆ ಮಾಲಾಶ್ರೀ ಕೂಡ ಟ್ರೆಡಿಷನಲ್ ಆಗಿ ಸೀರೆಯುಟ್ಟು ಮಿಂಚಿದ್ದಾರೆ

ಅಮ್ಮ-ಮಗಳು ಇಬ್ಬರೂ ಸಾಂಪ್ರದಾಯಿಕ ಲುಕ್‌ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ 

ಊಟ ಆದ್ಮೇಲೆ ಸ್ವೀಟ್ ತಿಂದ್ರೆ ಏನಾಗುತ್ತೆ? ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ