ನಟಿ ಮಾಳವಿಕಾ ಇತ್ತೀಚೆಗೆ ಗ್ಲಾಮರಸ್ ಆಗಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಮಾಳವಿಕಾ ಬೋಲ್ಡ್‌ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮಾಳವಿಕಾ ಮೋಹನನ್ ನಟಿಸಿರುವ ತಂಗಲನ್ ಬಿಡುಗಡೆಯಾಗಿದೆ.

ಮಾಳವಿಕಾ ಹಂಚಿಕೊಂಡ ಫೋಟೋ ನೋಡಿದ ನೆಟಿಜನ್‌ಗಳು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅವರ ಸೌಂದರ್ಯಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ.

ನಟಿ ಅತ್ಯಾಕರ್ಷಕ ಫಿಗರ್‌ನೊಂದಿಗೆ ಹಾಟ್ ಫೋಟೋಶೂಟ್ ಮಾಡುವ ಮೂಲಕ ಟ್ರೆಂಡಿಂಗ್ ಆಗಿದ್ದಾರೆ.

ನಟಿ ರಜನಿಕಾಂತ್ 'ಪೇಟಾ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

'ಮಾಸ್ಟರ್' ಚಿತ್ರದಲ್ಲಿ ವಿಜಯ್ ನಾಯಕಿಯಗಿ ಮಾಳವಿಕಾ ನಟಿಸಿದ್ದಾರೆ.

ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಮೋಹನನ್ ಅವರ ಮಗಳು ಮಾಳವಿಕಾ.

ಈ ಹಾಟ್ ನಟಿ ಕನ್ನಡ, ತಮಿಳು, ಹಿಂದಿ, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.